ಪುತ್ತೂರಿನ ಸ್ವಾಸ್ತ್ಯ ನೇಚರ್ ಕ್ಯೂರ್ ನಲ್ಲಿ ಹೊಸ ವರುಷದ ಪ್ರಯುಕ್ತ ಶೇ.10ರಷ್ಟು ಡಿಸ್ಕೌಂಟ್ ಆಫರ್..! – ಕಹಳೆ ನ್ಯೂಸ್

ಸ್ವಾಸ್ತ್ಯ ನೇಚರ್ ಕ್ಯೂರ್, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ. ಕಳೆದ ಸುಮಾರು 8 ವರ್ಷಗಳಿಂದ ಹಲವಾರು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ ಹಲವರ ಪಾಲಿಗೆ ಆಶಾಕಿರಣವಾದ ಕ್ಲಿನಿಕ್. ಪುತ್ತೂರಿನ ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ಈ ಕ್ಲಿನಿಕ್‍ನಲ್ಲಿ ಹೊಸ ವರುಷದ ಪ್ರಯುಕ್ತ ಆಫರ್ ನಡಿತಾ ಇದೆ. ಯಾವುದೇ ಸೇವೆಯ ಮೇಲೆ ಶೇ.10ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಇಲ್ಲಿ ಚರ್ಮದ ಅಲರ್ಜಿ ರೋಗಗಳು, ಅಸ್ತಮಾ, ರಕ್ತಹೀನತೆ, ಆತಂಕ, ಡಿಪ್ರೆಶನ್, ಹೊಟ್ಟೆಯುಬ್ಬರ, ಬೊಜ್ಜು, ಬಿಪಿ, ಮುಟ್ಟಿನ ಸಮಸ್ಯೆ, ಆಸಿಡಿಟಿ, ಡಯಾಬಿಟೀಸ್, ಪಾಶ್ರ್ವವಾಯು, ಅಸ್ಥಿಸಂಧಿವಾತ, ಸಂಧಿವಾತ, ಮಲಬದ್ಧತೆ, ಲ್ಯುಕೊರ್ಹೋಯ, ಸೊಂಟನೋವು, ನಿದ್ರಾಹೀನತೆ, ಬೆನ್ನು ನೋವು, ಪಿಸಿಓಡಿ, ಮೈಗ್ರೇನ್ ತಲೆನೋವು, ಮಂಡಿನೋವು, ಸೊಂಟನೋವು ಹೀಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆನ್ ಲೈನ್ ಹಾಗೂ ಆಫ್ ಲೈನ್ ಯೋಗಾಸನ (ಥೆರಪಿಟಿಕ್, ಹೈಪರ್ ಟೆನ್ಶನ್, ಡಯಾಬಿಟೀಸ್, ಫಿಟ್ಸ್, ಕೊಲೆಸ್ಟ್ರಾಲ್, ಪಿಸಿಓಡಿ, ಸ್ಟ್ರೆಸ್‍ಗೆ ಸಂಬಂಧಪಟ್ಟದ್ದು) ಕೂಡಾ ಲಭ್ಯವಿದೆ.

ಇನ್ನು ಪ್ರಕೃತಿ ಚಿಕಿತ್ಸಾ ವಿಧಾನಗಳು ಲಭ್ಯವಿದ್ದು, ಈ ಕೆಳಗಿನಂತಿದೆ.
ಉಗಿಸ್ನಾನ, ಪೂರ್ಣ ದೇಹ ಮಸಾಜ್(ಮಹಿಳೆಯರಿಗೆ), ಹೊಳಪಿಗೆ ಉಪ್ಪು ಮಸಾಜ್ ಮಣ್ಣಿನ ಲೇಪ, ಆಕ್ಯುಪಂಕ್ಚರ್, ಮುಖಕ್ಕೆ ಮೊಡವೆ ಚಿಕಿತ್ಸೆ, ಫಿಸಿಯೋ ಥೆರಪಿ, ಫೇಶಿಯಲ್ ಸ್ಕಿನ್ ಕನ್ಸಲ್ಟೇಶನ್ ಆಂಡ್ ಟ್ರೀಟ್ ಮೆಂಟ್ಸ್ ಆಂಡ್ ಗ್ಲೋ ಟ್ರೀಟ್ ಮೆಂಟ್ ಹೀಗೆ ನಾನಾ ರೀತಿಯ ಪ್ರಕೃತಿ ಚಿಕಿತ್ಸೆಗಳು ಕೂಡಾ ಲಭ್ಯ ಇದೆ.
ವಿಳಾಸ; ಹಿರಣ್ಯ ಕಾಂಪ್ಲೆಕ್ಸ್, ಬೊಳುವಾರು ಮುಖ್ಯರಸ್ತೆ, ಪುತ್ತೂರು 8197691577









