Friday, April 24, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸರಪಾಡಿಯ ಪೆರಿಯಾಪಾದೆ ಎಂಬಲ್ಲಿ ಅಕ್ರಮ ಗೋ ಸಾಗಾಟ : ವಾಹನ ತಡೆದು ಗೋವು ಸಹಿತ ವಾಹನ ಮತ್ತು ಚಾಲಕನನ್ನು ಪೋಲಿಸರಿಗೊಪ್ಪಿಸಿದ ಬಂಟ್ವಾಳದ ಬಜರಂಗದಳ ಕಾರ್ಯಕರ್ತರು- ಕಹಳೆ ನ್ಯೂಸ್

ಬಂಟ್ವಾಳ : ಸರಪಾಡಿ ಗ್ರಾಮದ ಪೆರಿಯಾಪಾದೆ ಎಂಬಲ್ಲಿAದ ಉರ್ಲಡ್ಕ ಎಂಬಲ್ಲಿಗೆ ಅಕ್ರಮವಾಗಿ ವಾಹನದಲ್ಲಿ ದನ ಸಾಗಿಸುತ್ತಿರುವ ಸಂದರ್ಭದಲ್ಲಿ ತೆಕ್ಕಾರು ಗ್ರಾಮದ ಬೊಗ್ಗಿಗುಂಡಿ ಎಂಬಲ್ಲಿ ಬಂಟ್ವಾಳದ ಬಜರಂಗದಳ ಕಾರ್ಯಕರ್ತರು ತಡೆದು ಪೂಂಜಾಲಕಟ್ಟೆ ಪೋಲಿಸರಿಗೆ ಮಾಹಿತಿ ನೀಡಿ ಗೋವು ಸಹಿತ ವಾಹನ ಮತ್ತು ಚಾಲಕ ಶ್ರೀಧರ ಪೂಜಾರಿ ನೈಬೇಲುರವರನ್ನು ವಶಪಡಿಸಿಕೊಂಡರು. ಬ್ರೋಕರ್ ದಾವೂದ್ ತಲೆಮರೆಸಿಕೊಂಡಿದ್ದಾನೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು