Recent Posts

Tuesday, May 5, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿಹಿಂಪ ಬಜರಂಗದಳ ಪುತ್ತೂರು ನಗರ ಪ್ರಖಂಡ ವತಿಯಿಂದ ಮೇ 15ರಂದು ವೀರ ಬಜರಂಗಿ ದಿ.ಸುಹಾಸ್ ಶೆಟ್ಟಿ ಬಜ್ಜೆ ಇವರ ದಿವ್ಯಾತ್ಮಕ್ಕೆ ನುಡಿನಮನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ನಗರ ಪ್ರಖಂಡ ವತಿಯಿಂದ ಜಿಹಾದಿಗಳ ಕುತಂತ್ರಕ್ಕೆ ಬಲಿಯಾದ ವೀರ ಬಜರಂಗಿ ದಿ.ಸುಹಾಸ್ ಶೆಟ್ಟಿ ಬಜ್ಜೆ ಇವರ ದಿವ್ಯಾತ್ಮಕ್ಕೆ ನುಡಿನಮನ ಕಾರ್ಯಕ್ರಮವು ಮೇ 15ರಂದು ಗುರುವಾರ ಸಂಜೆ 6.00 ಗಂಟೆಗೆ ಪುತ್ತೂರಿನ ಜೈನ ಭವನ ನಡೆಯಲಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು