Thursday, September 10, 2026
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸಮಗ್ರ ಶಾರದಾ ಫೆಸ್ಟ್- ಕಲ್ಲಡ್ಕ ಶ್ರೀರಾಮ ಕಾಲೇಜು ರನ್ನರ್ ಅಪ್-ಕಹಳೆ ನ್ಯೂಸ್

ಬಂಟ್ವಾಳ ತಾ. 12/03/2025ರಂದು ತಲಪಾಡಿಯ ಶಾರದಾ ಕಾಲೇಜಿನಲ್ಲಿ ನಡೆದ ಸಮಗ್ರ ಶಾರದಾ ಫೆಸ್ಟ್ ನಲ್ಲಿ ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ತಂಡ ಸಮಗ್ರ ದ್ವಿತೀಯ ಸ್ಥಾನ ಪಡೆದು ರನ್ನರ್ ಅಪ್ ಆಗಿರುತ್ತದೆ.

ಜಾಹೀರಾತು

ಫ್ರೇಮ್‌ವಾರ್ ಸ್ಪರ್ಧೆಯಲ್ಲಿ ಆಕಾಶ್ ಅಂತಿಮ ಬಿಸಿಎ ಪ್ರಥಮ, ಫಿಲ್ಮ್ ಫ್ರೆಂಝಿಯಲ್ಲಿ ಭವಿತ್, ಚಿರಂತ್ ಅಂತಿಮ ಬಿಸಿಎ ದ್ವಿತೀಯ ಸ್ಥಾನ, ಮ್ಯೂಸಿಕಲ್ ಬಾಶ್‌ನಲ್ಲಿ ಯತೀಶ್ ಮತ್ತು ತಂಡ ಪ್ರಥಮ, ಯೂತ್ ಪಾರ್ಲಿಮೆಂಟ್ ಕಾನ್ಕ್ಲೇವ್ ನ್ಲ ಪ್ರಥಮ ಬಿಸಿಎ ಜಯಸೂರ್ಯ ಪ್ರಥಮ, ಮೈಂಡ್ ಮ್ಯಾರಾಥಾನ್‌ನಲ್ಲಿ ತೃತೀಯ ಬಿಕಾಂ ನಾಮ್‌ದೇವ್, ಪ್ರಥಮ ಬಿಕಾಂ ಲವನೀಶ್ ಪ್ರಥಮ ಸ್ಥಾನ ಗಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು