Recent Posts

Saturday, May 9, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಉಜ್ರುಪಾದೆ ಬಲ್ನಾಡು ಇದರ 25ನೇ ವರ್ಷದ ಬೆಳ್ಳಿಹಬ್ಬ ವತಿಯಿಂದ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ನಡೆದ ಚಪ್ಪರ ಮುಹೂರ್ತ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಉಜ್ರುಪಾದೆ ಬಲ್ನಾಡು ಇದರ 25ನೇ ವರ್ಷದ ಬೆಳ್ಳಿಹಬ್ಬ ವತಿಯಿಂದ ಮೊಸರು ಕುಡಿಕೆ ಉತ್ಸವ ಪ್ರಯುಕ್ತ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ ಬಲ್ನಾಡು ಇದರ ಪ್ರದಾನ ಅರ್ಚಕರಾದ ರವಿಚಂದ್ರ ನೆಲ್ಲಿತ್ತಾಯರು ಇವರ ನೇತೃತ್ವದಲ್ಲಿ ಚಪ್ಪರ ಮುಹೂರ್ತ ಕಾರ್ಯಕ್ರಮ ನೇರವೇರಿತು.

ಈ ಸಂದರ್ಭದಲ್ಲಿ ಬಾಲಸುಬ್ರಹ್ಮಣ್ಯ ಕೋಟ್ಯಾನ್ ಅಧ್ಯಕ್ಷರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ಬಾಬುಪೂಜಾರಿ ಕುಕ್ಕುತಡಿ ಗೌರವಾಧ್ಯಕ್ಷರು, ಜೊತೆ ಕಾರ್ಯದರ್ಶಿ ರೂಪೇಶ್ ಬಲ್ನಾಡು, ಕೋಶಾಧಿಕಾರಿ ಅಶೋಕ್ ಕುಮಾರ್ ಪದವು, ಬಲ್ನಾಡಿನ ಯುವನಾಯಕರು ಶರತ್ ಮುದಲಾಜೆ, ಪ್ರಕಾಶ್ ಕೆಲ್ಲಾಡಿ ಅಧ್ಯಕ್ಷರು ಶ್ರೀಕೃಷ್ಣ ಜನ್ಮಾಷ್ಟಮಿ ಬೆಳ್ಳಿಹಬ್ಬ ಸಮಿತಿ, ರವಿಕೃಷ್ಣ ಭಟ್ ಕಲ್ಲಾಜೆ, ಉಪಾಧ್ಯಕ್ಷರಾದ ಕಿರಣ್ ಕುಮಾರ್ ರೈ, ಶ್ರೀಮತಿ ಪೂರ್ಣಿಮ ಚೆನ್ನಪ್ಪ ಗೌಡ, ಕಾರ್ಯದರ್ಶಿ ವೆಂಕಟಕೃಷ್ಣ ಭಟ್ ಪಾಲೆಚ್ಚಾರು, ಪುರುಷೋತ್ತಮ್ ವಿನಾಯಕನಗರ, ಚರಣ್ ಕುಲಾಲ್, ನಿತೇಶ್ ಬೆಳ್ಳ್ಯಾವರ,ಧನುಷ್ ಬಲ್ನಾಡು, ಪುನೀತ್ ಮುದಲಾಜೆ, ವರುಣ್ ಬಲ್ನಾಡು, ಚರಣ್ ಬಲ್ನಾಡು, ಕೃತಿಕ್ ಆರ್ತಿಪದವು, ಚರಣ್ ಕಂಟ್ರಾನಿಮೂಲೆ, ದೇವಪ್ಪ ಮುದಲಾಜೆ, ಕುಶಾಲಪ್ಪ ಗೌಡ, ಅಶೋಕ್ ಸುವರ್ಣ, ಚಂದ್ರಶೇಖರ ವಿನಾಯಕನಗರ, ಹರೀಶ್ ಪಟಾಳೀ ಮತ್ತು ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ (ರಿ) ಇದರ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು