Recent Posts

Monday, June 8, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಂಚಿಲ ಮಹಾದೇವ ಮಿತ್ರ ಮಂಡಳಿಯ ವತಿಯಿಂದ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ – ಕಹಳೆ ನ್ಯೂಸ್

ಮಹಾದೇವ ಮಿತ್ರ ಮಂಡಳಿ ಕಂಚಿಲ ಇದರ ಸಾರಥ್ಯದಲ್ಲಿ 1ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಕಂಚಿಲದಲ್ಲಿ ನಡೆಯಿತು.

ಜಾಹೀರಾತು

ಕಂಚಿಲ, ಚೌಕದ ಪಾಲು, ನೂಜಿಪಾಡಿ ಹಾಗೂ ಬೀಡಿನಪಾಲು ಪರಿಸರದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯೆ ವಿಜಯ ಸುಳ್ಯ, ಅಧ್ಯಕ್ಷ ಉದಯ ಕಂಚಿಲ, ಗೌರವ ಸಲಹೆಗಾರಾದ ಕೃಷ್ಣಪ್ಪ ಬಂಗೇರ ,ಜಿನ್ನಪ್ಪ ನಾಯ್ಕ್, ಮಹಾಬಲ ಪಾದ್ರಿಮೂಲೆ, ಕಂಚಿಲ ಮಹಾದೇವ ಮಿತ್ರ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ವಿದ್ಯಾರ್ಥಿಗಳು ಮತ್ತಿತ್ತರರು ಉಪಸ್ಥಿತರಿದ್ದರು.