Recent Posts

Friday, May 17, 2024
ಕ್ರೈಮ್ರಾಮನಗರಸುದ್ದಿ

ರಾಮನಗರ ಶಾಸಕ ಇಕ್ಬಾಲ್ ಹುಸೇನ್ ವಿಡಿಯೋ ವೈರಲ್ ; ಸಂತ್ರಸ್ತೆಯಿಂದ ದೂರು ದಾಖಲು ಎಫ್‌ಐಆರ್..!! – ಕಹಳೆ ನ್ಯೂಸ್

ರಾಮನಗರ: ಶಾಸಕ ಹೆಚ್​ಎ ಇಕ್ಬಾಲ್ ಹುಸೇನ್ (MLA HD Iqbal Hussain) ವಿಡಿಯೋ ವೈರಲ್ ಸಂಬಂಧ ಸಂತ್ರಸ್ತೆ ರಾಮನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಅನ್ವಯ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು

ನನ್ನ ಹಾಗೂ ಇಕ್ಬಾಲ್ ಹುಸೇನ್ ಅವರದ್ದು ತಂದೆ-ಮಗಳ ಸಂಬಂಧ. ನನ್ನ ಅವರ ವಿಡಿಯೋ ಕರೆಯನ್ನು ದುರುಪಯೋಗ ಮಾಡಲಾಗಿದೆ. ವಿಡಿಯೋ ಒಳ ಉಡುಪಿನಲ್ಲಿ ಇರುವ ಹಾಗೇ ಸೃಷ್ಟಿಸಿ ತೇಜೋವಧೆ ಮಾಡಿದ್ದಾರೆ. ತಮ್ಮಣ್ಣಗೌಡ ಗುಂಡ್ಕಲ್ ಎಂಬುವರ ಫೇಸ್​ಬುಕ್ ಖಾತೆಯಲ್ಲಿ ವಿಡಿಯೋ ವೈರಲ್ ಆಗಿದೆ. ಶಾಸಕರು ಮತ್ತು ನಾನು ಮಾತನಾಡಿರುವುದನ್ನ ತಿರುಚಲಾಗಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಡಿಯೋದಿಂದ ನನ್ನ ಮಾನಹಾನಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು

ಜಾಹೀರಾತು