Wednesday, May 15, 2024
ಸುದ್ದಿ

ಜೆ ಇ ಇ ಮೈನ್ಸ್2- 2024 ಪ್ರವೇಶ ಪರೀಕ್ಷೆ : ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ – ಕಹಳೆ ನ್ಯೂಸ್

ಗಮನ ಗೌರಿ ಎಸ್ ಎಂ ಗೆ98.23 ಪರ್ಸಂಟೈಲ್, ರಾಷ್ಟ್ರ ಮಟ್ಟದಲ್ಲಿ 4440 ನೇ ರಾಂಕ್
ಚಿನ್ಮಯಕೃಷ್ಣ ವರ್ಮಾನಿಗೆ96.99 ಪರ್ಸಂಟೈಲ್,ರಾಷ್ಟ್ರ ಮಟ್ಟದಲ್ಲಿ 7555 ನೇ ರಾಂಕ್

ಜಾಹೀರಾತು
ಜಾಹೀರಾತು


ಕೇAದ್ರ ಸರಕಾರದ ಓಖಿಂ ಪ್ರಾಧಿಕಾರವು ನಡೆಸುವ ರಾಷ್ಟç ಮಟ್ಟದ 2024ನೇ ವರ್ಷದಜೆ ಇ ಇಮೈನ್ಸ್- 2ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಕಾಲೇಜಿನ ಅನೇಕ ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಳಿಗಿAತಲೂ ಅಧಿಕ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು
Untitled design – 1


ಅತ್ಯುತ್ತಮ ಅಂಕಗಳನ್ನು (ಪರ್ಸಂಟೈಲ್) ಪಡೆದ ವಿದ್ಯಾರ್ಥಿಗಳ ವಿವರ.

ಗಮನ ಗೌರಿಎಸ್‌ಎಂ -98.23 (ಬೆಳ್ತಂಗಡಿ ತಾಲೂಕಿನ ಮಹೇಶ್ ಎಸ್ ಮತ್ತು ದೀಪ ಮಹೇಶ್ ದಂಪತಿಗಳ ಪುತ್ರಿ),ಚಿನ್ಮಯಕೃಷ್ಣ ವರ್ಮಾ-96.99(ಪುತ್ತೂರಿನ ಗೋಪಿನಾಥ್ ಎ. ಬಿ ಹಾಗೂ ವಂದನಾದೇವಿ ವಿ ದಂಪತಿಗಳ ಪುತ್ರ), ಆದರ್ಶ ಇ – 96.56 (ಬಂಟ್ವಾಳದ ಗಿರೀಶ್ ಇ ಮತು ಉಷಾ ಸರಸ್ವತಿ ದಂಪತಿಗಳ ಪುತ್ರ), ವಿಂಧ್ಯಾ ಕಾರಂತ್ – 96.45 (ಪುತ್ತೂರಿನ ಪ್ರೊ. ಕೃಷ್ಣ ಕಾರಂತ ಮತ್ತು ಸಂಧ್ಯಾಕಾರAತ್ ದಂಪತಿಗಳ ಪುತ್ರಿ),ಸೌಮ್ಯ ಕೆ –95.12 (ಪುತ್ತೂರಿನ ಸುರೇಶ್ ಕೆ ಮತ್ತು ಗಾಯತ್ರಿ ಸುರೇಶ್ ದಂಪತಿಗಳ ಪುತ್ರಿ),ಭೂಮಿಕಾ ಕೆ ಕೊಟ್ಟಾರಿ –94.51 (ಕಲ್ಲಡ್ಕದ ಕಮಲಾಕ್ಷ ಮತ್ತು ಶ್ವೇತಾ ದಂಪತಿಗಳ ಪುತ್ರಿ), ಶಮಂತ್‌ಕುಮಾರ್ ಕೆ. -94.09(ಸುಳ್ಯ ತಾಲೂಕಿನ ಕೆ.ಚಂದ್ರಶೇಖರಉಪಾಧ್ಯಾಯ ಹಾಗೂ ವೀಣಾಕೆದಂಪತಿಗಳ ಪುತ್ರ ),ಅಂಕಿತಾ ಡಿ –94.06 (ಬಂಟ್ವಾಳದ ದಾಮೋದರ ಮತ್ತು ಉಷಾ ದಂಪತಿಗಳ ಪುತ್ರಿ),ಅದಿತಿ ಕೆ -92.92 (ಪುತ್ತೂರಿನಧರ್ಬೆಯ ಕೆ ಶಂಕರ್‌ಮತ್ತು ವಂದನಾ ಶಂಕರ್ ದಂಪತಿಗಳ ಪುತ್ರಿ ), ರಶ್ಮೀ ಆರ್ ನಾಯ್ಕ್ –91.96 (ಪುತ್ತೂರಿನ ರಿತೇಶ್ ನಾಯ್ಕ್ ಮತ್ತು ಲಾವಣ್ಯ ಬಿ ದಂಪತಿಗಳ ಪುತ್ರಿ),ವಿನಾಯಕ ಜೆ –91.15(ಮೈಸೂರಿನ ಜಗದೀಶ್ ಎಚ್ ಪಿ, ಮಹೇಶ್ವರಿ ಎಸ್ ದಂಪತಿಗಳ ಪುತ್ರ),ಅಕ್ಷಯ್ ಪಿ – 90.42 (ಸುಳ್ಯ ತಾಲೂಕಿನದಯಾನಂದ ಪಿ ಮತ್ತು ಪ್ರತಿಮಾ ಯು ಕೆ ದಂಪತಿಗಳ ಪುತ್ರ).ಎಲ್ಲಾವಿದ್ಯಾರ್ಥಿಗಳಿಗೆ ಕಾಲೇಜುಆಡಳಿತ ಮಂಡಳಿ,ಪ್ರಾAಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರುಅಭಿನAದಿಸಿದ್ದಾರೆ.