Saturday, June 13, 2026
ಬಂಟ್ವಾಳಸುದ್ದಿ

ಜೈ ತುಳುನಾಡ್(ರಿ.)ಬಂಟ್ವಾಳ ವಲಯ ಸಂಘಟನೆಯ ಮನವಿಗೆ ಸ್ಪಂದಿಸಿದ ಬಂಟ್ವಾಳ ಅಂಚನ್ ಸಿಲ್ಕ್ಸ್ ನ ಮಾಲಕರು –ಕಹಳೆ ನ್ಯೂಸ್

ಜೈ ತುಳುನಾಡ್(ರಿ.)ಬಂಟ್ವಾಳ ವಲಯ ಸಂಘಟನೆಯ ಮನವಿಗೆ ಸ್ಪಂದಿಸಿ ಬಂಟ್ವಾಳ ಅಂಚನ್ ಸಿಲ್ಕ್ಸ್ ನ ಮಾಲಕರಾದ ಪ್ರಕಾಶ್ ಅಂಚನ್ ತಮ್ಮ ಮಾಲಕತ್ವದ ವಸ್ತ್ರ ಮಳಿಗೆಯ ಪ್ರವೇಶ ದ್ವಾರದಲ್ಲಿ ತುಳು ಭಾಷೆಯ ನಾಮಫಲಕ ಅವಳಡಿಸಿದರು. ಹಾಗೂ ತುಳುನಾಡಿನ ಎಲ್ಲರೂ ತಮ್ಮ ತಮ್ಮ ಅಂಗಡಿ ಗಳಿಗೆ ತುಳು ನಾಮಫಲಕ ಅವಲಡಿಸಿ ತುಳು ಭಾಷೆ ಬೆಳೆಸಲು ಸಹಕರಿಸಿ ಎಂದು ಮನವಿ ಮಾಡಿದರು.

ಜಾಹೀರಾತು

ಈ ಸಂದರ್ಭದಲ್ಲಿ ಜೈ ತುಳುನಾಡು ಸಂಘಟನೆಯ ಜತೆ ಕಾರ್ಯದರ್ಶಿ ಪೂರ್ಣಿಮಾ ಬಂಟ್ವಾಳ, ಸದಸ್ಯರಾದ ಪ್ರತೀಕ್, ನವೀನ್, ಕಿಶೋರ್, ರೇಣುಕಾ, ಪ್ರಸ್ತುತಿ, ಪೂಜಾ, ದಿಶಾ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು