Sunday, July 26, 2026
ಸುದ್ದಿ

ಪ್ರಕೃತಿ ವಿಸ್ಮಯ: ಹಾವಿನ ತಲೆಯಲ್ಲಿ ಬೆಂಕಿ ಗೋಚರ – ಕಹಳೆ ನ್ಯೂಸ್

ಚಿಕ್ಕಮಗಳೂರು: ಪ್ರಕೃತಿಯು ವಿಶಿಷ್ಟಗಳ ಆಗರವಾಗಿದ್ದು ಪ್ರಕೃತಿ ಮಾತೆಯು ಒಂದಲ್ಲ ಒಂದು ವಿಶೇಷತೆಗಳನ್ನು ತೋರಿಸ್ತಾ ಇರ‍್ತಾಳೆ. ಇದಕ್ಕೆ ಉದಾಹಣೆ ಎಂಬಂತೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೊಳೆಮಕ್ಕಿ ಗ್ರಾಮದಲ್ಲಿ ಪ್ರಕೃತಿ ವಿಸ್ಮಯ ಕಂಡುಬಂದಿದೆ.

ಶ್ವಾನ ಮತ್ತು ನಾಗರಾಜ ನಡುವೆ ಜಗಳವೇರ್ಪಟ್ಟಾಗ ಸೂರ್ಯನ ಕಿರಣಕ್ಕೆ ಹಾವಿನ ತಲೆಯಲ್ಲಿ ಬೆಂಕಿಯಿರುವಂತೆ ಭಾಸವಾಗಿದೆ. ಈ ವಿಸ್ಮಯವನ್ನು ಅವಿನಾಶ್ ಎಂಬುವವರು ಕ್ಲಿಕ್ಕಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು