Recent Posts

Monday, June 8, 2026
ಕುಂದಾಪುರ

ನಿಕೊನ್ ಕಾರ್ಯಗಾರ ಉದ್ಘಾಟನೆ- ಕಹಳೆ ನ್ಯೂಸ್

ಕುಂದಾಪುರ: ಎಸ್ ಕೆ ಪಿ ಎ ಕುಂದಾಪುರ, ಬೈಂದೂರು ವಲಯದ ವತಿಯಿಂದ ನಿಕೊನ್ ಕಾರ್ಯಗಾರವು ಕುಂದಾಪುರದ ಪ್ರತಿಷ್ಟಿತ ಸಮುದ್ಯತಾ ಇನ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ಜಾನ್ ಡಿಸೋಜಾ ನೆರವೇರಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯದ ಉಪಾಧ್ಯಕ್ಷರಾದ ಚಂದ್ರಕಾAತ್ ವಹಿಸಿದ್ದರು. ಈ ಸಂಧರ್ಭದಲ್ಲಿ ವಲಯದ ಸಲಹಾ ಸಮಿತಿ ಅಧ್ಯಕ್ಷರಾದ ದಿನೇಶ್ ಗೋಡೆ, ಮಾಜಿ ಅಧ್ಯಕ್ಷರಾದ ದೊಟ್ಟಯ್ಯ ಪುಜಾರಿ, ನಿಕೊನ್ ಸೆಲ್ಸ್ ಮೆನೇಜರ್ ಸೂರಜ್ ಪ್ರಭು, ನಿಕೊನ್ ತರಬೇತುದಾರರು ಪಿ.ವಿ, ಛಾಯಾ ಕಾರ್ಯದರ್ಶಿ ಸಂತೋಷ ಕುಂದೇಶ್ವರ, ಕೋಶಾಧಿಕಾರಿ ಹರೀಶ್ ಮಂಗಳೂರು, ಪ್ರಧಾನ ಕಾರ್ಯದರ್ಶಿ ದಿನೇಶ್ ರಾಯಪ್ಪನ ಮಠ ಉಪಸ್ಥಿತರಿದ್ದರು.