Recent Posts

Friday, September 11, 2026

archiveThulunada Baale bangar

ಸುದ್ದಿ

ಸಾಮಾಜಿಕ ಚಟುವಟಿಕೆಗಳು ಸಾಮಾಜಿಕ ಏಕತೆಗೆ ಪ್ರೇರಣೆಯಾಗಿ ಸ್ಮರಣೀಯವಾಗುತ್ತಿದೆ: ರಾಜಾ ಬೆಳ್ಚಡ – ಕಹಳೆ ನ್ಯೂಸ್

ಮಂಜೇಶ್ವರ: ತುಳುನಾಡಿನ ಆಚಾರ-ವಿಚಾರ, ನಂಬಿಕೆ-ಕಟ್ಟಳೆಗಳನ್ನು ಪರಿಪೋಶಿಸುವ ಕಾರ್ಯಚಟುವಟಿಕೆಗಳು ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಸಂಪತ್ತು ಅಧಿಕಾರಕ್ಕಿಂತಲೂ ಮಿಗಿಲಾದ ಸಂಘಟನಾತ್ಮಕ ಚಟುವಟಿಕೆಗಳಿಂದ ಬದುಕಿನ ಸಾರ್ಥಕತೆಯ ಸಾಫಲ್ಯ ಸಾಧ್ಯವಾಗುವುದೆಂದು ಹಿರಿಯ ಸಾಮಾಜಿಕ, ಧಾರ್ಮಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅಬಿಪ್ರಾಯ ವ್ಯಕ್ತಪಡಿಸಿದರು. ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ತಂಡವು ಬದಿಯಡ್ಕದ ತುಳುವೆರೆ ಆಯನೊ ಸಮಿತಿಯ ಸಹಕಾರದೊಂದಿಗೆ ಮಂಗಳೂರಿನ ಮಾರ್ಕ್ ಇ.ಕಾಮ್ ಸೊಲ್ಯೂಶನ್ ಸಂಸ್ಥೆಯ ನೆರವಿನೊಂದಿಗೆ ಆಯೋಜಿಸಿದ್ದ ತುಳುನಾಡ ಬಾಲೆ ಬಂಗಾರ್ ಪುಟಾಣಿ ಮಕ್ಕಳ...