Sunday, July 26, 2026

archiveswacch puttur

ಸುದ್ದಿ

ಸ್ವಚ್ಛ ಪುತ್ತೂರು ತಂಡದಿಂದ ಸ್ವಚ್ಛತಾ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ರಾಮಕೃಷ್ಣ ಮಿಷನ್ ನ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛಪುತ್ತೂರು ಕಾರ್ಯಕ್ರಮದ ಮೂರನೇ ಹಂತದ ಮೂರನೇ ಕಾರ್ಯಕ್ರಮ ಮೊಟ್ಟೆತಡ್ಕದ ಅಗ್ನಿಶಾಮಕ ಠಾಣೆಯ ಮುಂಭಾಗ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆ ಕೆಮ್ಮಿಂಜೆಯ ಆವರಣದಲ್ಲಿ ಭಾನುವಾರ ಜರುಗಿತು. ಮೊಟ್ಟೆತಡ್ಕ ಜಂಕ್ಷನ್‌ನ ಆವರಣ ಅಗ್ನಿಶಾಮಕ ಠಾಣೆ, ಸರ್ಕಾರಿ ಶಾಲೆ ಹಾಗೂ ಮರಗಿಡಗಳಿಂದ ಕೂಡಿದ್ದು ಒಂದು ಉತ್ತಮ ಗ್ರಾಮವಾಗುವುದಕ್ಕೆ ಬೇಕಾದ ಎಲ್ಲಾ ಅರ್ಹತೆಗಳನ್ನೂ ಹೊಂದಿವೆ. ಆದರೆ ಜನರ ಅನಾಗರಿಕತೆ, ನಗರಸಭೆಯ ನಿರ್ಲಕ್ಷ್ಯ ಹಾಗೂ ಅಗ್ನಿಶಾಮಕ ಠಾಣೆಯಂತಹ ಸರ್ಕಾರಿ...