Sunday, July 26, 2026

archivePolitical Chemistry

ಸುದ್ದಿ

ಪೊಲಿಟಿಕಲ್ ಕೆಮಿಸ್ಟ್ರಿಯನ್ನೆ ಬದಲಾಯಿಸಿದ ರಾಜಕಾರಣಿ ಅನಂತಕುಮಾರ್: ಸಿ.ಟಿ.ರವಿ – ಕಹಳೆ ನ್ಯೂಸ್

ಅನಂತ್ ಕುಮಾರ್ ಒಬ್ಬ ಅಸಾಧಾರಣ ರಾಜಕಾರಣಿಯಾಗಿದ್ದು, ಪೊಲೀಟಿಕಲ್ ಕೆಮಿಸ್ಟ್ರಿಯನ್ನೆ ಬದಲಾಯಿಸಿದ ರಾಜಕಾರಣಿಯಾಗಿದ್ರು. ಅವರ ನಿಧನದಿಂದ ತುಂಬಲಾರದ ನಷ್ಟವುಂಟಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನ ಭದ್ರ ಗೊಳಿಸಲು ಬಿ.ಎಸ್. ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರು ಲವಕುಶರಂತೆ ಕೆಲಸ ಮಾಡಿದ್ರಿಂದ ಇಂದು ಬಿಜೆಪಿ ಭದ್ರವಾಗಿದೆ. ರಾಜ್ಯದಲ್ಲಿ ಲೋಕ ಸಭಾ ಸ್ಥಾನಗಳು 5 ಕ್ಕೆ ಇಳಿಯುತ್ತೆ ಅಂತ ವರದಿ ಬಂದಾಗ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಸಂಘಟನೆಗೆ ಇಳಿದಿದ್ರು. ಬಂಗಾರಪ್ಪ ಸೇರಿದಂತೆ ಹಲವರನ್ನ ಪಕ್ಷಕ್ಕೆ ಕರೆದು ಪಕ್ಷ...