Sunday, July 26, 2026

archivePoison Spray

ಸುದ್ದಿ

ನಿರಂತರ ವಿಷಸಿಂಪಡಣೆ, ಬೆಳೆಗೆ ಹಾಗೂ ಭೂಮಿಗೆ ಆತಂಕಕಾರಿ: ಅಡ್ಡೂರು ಕೃಷ್ಣ ರಾವ್ – ಕಹಳೆ ನ್ಯೂಸ್

ಪುತ್ತೂರು: ನಿರಂತರವಾಗಿ ಬೆಳೆಗೆ ಹಾಗೂ ಭೂಮಿಗೆ ವಿಷ ಸಿಂಪಡಣೆ ಅತ್ಯಂತ ಆತಂಕಕಾರಿಯಾದ ಸಂಗತಿಯಾಗಿದ್ದು ಇದೇ ರೀತಿ ಮುಂದುವರಿದಿದೆ ಭವಿಷ್ಯದ ಬಗ್ಗೆ ಬಗ್ಗೆ ಆತಂಕವಾಗುತ್ತದೆ ಎಂದು ಅಂಕಣಕಾರ ಅಡ್ಡೂರು ಕೃಷ್ಣ ರಾವ್ ಹೇಳಿದರು. ಅವರು ಭಾನುವಾರ ಪುತ್ತೂರು ತಾಲೂಕಿನ ವೀರಮಂಗಲ ಗಡಿಪಿಲ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಮನೆಯ ಆವರಣದಲ್ಲಿ ಸಮೃದ್ಧಿ ಗಿಡ ಗೆಳೆತನ ಸಂಘ ಪುತ್ತೂರು ಇದರ ವತಿಯಿಂದ ಹಸಿರು ಯಾನದ ರಜತ ಮೆಲುಕು ಕಾರ್ಯಕ್ರಮದಲ್ಲಿ ವಿಷಯುಕ್ತ ಆಹಾರ ಪೂರೈಕೆ...