ಮಧ್ಯರಾತ್ರಿಯಿಂದಲೇ ಎಲ್ಪಿಜಿ ಸಿಲಿಂಡರ್ ದರ ಇಳಿಕೆ – ಕಹಳೆ ನ್ಯೂಸ್
ನವದೆಹಲಿ: ಇಂದು ಮಧ್ಯರಾತ್ರಿಯಿಂದಲೇ ಅಡುಗೆಗೆ ಬಳಸುವ ಸಬ್ಸಿಡಿಸಹಿತ ಎಲ್ಪಿಜಿ ಸಿಲಿಂಡರ್ಗಳಿಗೆ ಹೊಸ ದರ ಜಾರಿಗೆ ಬರಲಿದ್ದು, 6.5 ರೂ. ಇಳಿಕೆ ಯಾಗಿದೆ. ರಾಜಧಾನಿ ನವದೆಹಲಿಯಲ್ಲಿ ಸಬ್ಸಿಡಿ ಇರುವ 14.2 ಕೆ.ಜಿ. ಸಿಲಿಂಡರ್ ಬೆಲೆ 500.90 ರೂ. ಇರಲಿದೆ. ಈ ಮೊದಲು 507. ಹೊಸ ದರ ಜಾರಿಗೆ ಬರಲಿದ್ದು, ರಾಜಧಾನಿ ನವದೆಹಲಿಯಲ್ಲಿ ಸಬ್ಸಿಡಿ ಇರುವ 14.2 ಕೆ.ಜಿ. ಸಿಲಿಂಡರ್ ಬೆಲೆ 500.90 ರೂ. ಇರಲಿದೆ. ಈ ಮೊದಲು 507. ಹೊಸ ದರ ಜಾರಿಗೆ ಬರಲಿದ್ದು, ರಾಜಧಾನಿ...
