Sunday, July 26, 2026

archiveKoushalya Shibhira

ಸುದ್ದಿ

ಶ್ರೀ ರಾಮಸೇನೆ ರಾಜ್ಯ ಅದ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿಯಿಂದ ಕೌಶಲ್ಯ ಶಿಬಿರ ಉದ್ಘಾಟನೆ – ಕಹಳೆ ನ್ಯೂಸ್

ಬೆಂಗಳೂರು: ಶ್ರೀ ರಾಮಸೇನೆಯ ರಾಜ್ಯ ಘಟಕ ವತಿಯಿಂದ ಬೆಂಗಳೂರಿನ ಸಂಜಯನಗರದ ಶಾಸ್ತ್ರಿ ಭವನದಲ್ಲಿ ನಡೆಯುತ್ತಿರುವ ಅಪೇಕ್ಷಿತ ಕಾರ್ಯಕರ್ತರ ಎರಡು ದಿನಗಳ " ಕೌಶಲ್ಯ ಶಿಬಿರ"ದ ಉದ್ಘಾಟನೆಯನ್ನು ಶ್ರೀ ರಾಮಸೇನೆ ರಾಜ್ಯ ಅದ್ಯಕ್ಷ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿ ನೆರವೇರಿಸಿದರು. ರಾಜ್ಯ ಕಾರ್ಯದ್ಯಕ್ಷರಾದ ಶ್ರೀ ಗಂಗಾಧರ ಕುಲಕರ್ಣಿ, ರಾಜ್ಯ ಉಪಾಧ್ಯಕ್ಷ ಗಾಯಕ್ವಾಡ್,ರಾಜ್ಯಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ರಾಜ್ಯ ಸಂಪರ್ಕ್ ಪ್ರಮುಖ ಪರಶುರಾಮ ನಡುಮನಿ, ರಾಜ್ಯ ಪ್ರಮುಖ ಶಿವಕುಮಾರ್ ರೆಡ್ಡಿ, ಬೆಂಗಳೂರು...