ಸಪ್ತಮ ಅಖಿಲ ಭಾರತೀಯ ಹಿಂದೂ ಅಧಿವೇಶನದ ಯಶಸ್ವೀ ಸಮಾರೋಪ – ಕಹಳೆ ನ್ಯೂಸ್
ಪಣಜಿ (ಗೋವಾ) - ಹಿಂದೂ ರಾಷ್ಟ್ರ ಇದು ಭಾರತದ ಬಹುಸಂಖ್ಯಾತ ಹಿಂದೂಗಳ ನೈಸರ್ಗಿಕ ಅಧಿಕಾರವಾಗಿದೆ. ಅದಕ್ಕಾಗಿ ವೈಚಾರಿಕ ನಿಲುವು ಮತ್ತು ಮಾಡಬೇಕಾದ ಕೃತಿ ಇದಕ್ಕೆ ದಾರಿಯನ್ನು ತೋರಿಸುವ ಸಪ್ತಮ ಅಖಿಲ ಭಾರತೀಯ ಹಿಂದೂ ಅಧಿವೇಶನವು ಹಿಂದುತ್ವನಿಷ್ಠರ ಅಭೂತಪೂರ್ವ ಉತ್ಸಾಹದಿಂದ ಯಶಸ್ವಿಯಾಗಿ ನಡೆಯಿತು. ಈ ಅಧಿವೇಶನದಲ್ಲಿ ಇತರ ಪ್ರಸ್ತಾಪದೊಂದಿಗೆ ಭಾರತ ಮತ್ತು ನೇಪಾಳ ಇವುಗಳನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಪ್ರಸ್ತಾವನೆಗೂ ಒಪ್ಪಿಗೆ ನೀಡಲಾಯಿತು. ಈ ಅಧಿವೇಶನಕ್ಕೆ ಭಾರತದಿಂದ ೧೮ ರಾಜ್ಯಗಳ ಸಹಿತ...







