Thursday, June 11, 2026

archiveK

ಸುದ್ದಿ

” ಹೇ ಮೇರೆ ವತನ್ ” ಯುದ್ಧ ಘಟಿಸಿ 19 ವರ್ಷವಾದರೂ ಮಾಸದ ನೆನಪು ‘ ಕಾರ್ಗಿಲ್ ‘ – ಕಹಳೆ ನ್ಯೂಸ್

ಭಾರತದ ಶೌರ್ಯ, ಹೋರಾಟದ ಕೆಚ್ಚು, ಸಾಮರಿಕ ಬಲ, ಸೈನಿಕರ ಆತ್ಮಸ್ಥೈರ್ಯವೆಲ್ಲ ಕಾರ್ಗಿಲ್ ಯುದ್ಧದ ಮೂಲಕ ಮತ್ತೊಮ್ಮೆ ಜಗದೆದುರು ಅನಾವರಣಗೊಂಡಿತು. ಹಾಗೆಯೇ, ಪಾಕಿಸ್ತಾನದ ಧೂರ್ತತನ, ಕಪಟ ಬುದ್ಧಿ ಹಾಗೂ ದ್ವೇಷ ಮನೋಭಾವವೂ ಬಯಲಾಯಿತು. ನಮ್ಮ ಸೇನೆ ತೀರಾ ಸವಾಲಿನ ಸನ್ನಿವೇಶಗಳಲ್ಲಿ ಹೋರಾಡುತ್ತ ಜಯದ ಧ್ವಜ ಹಾರಾಡಿಸಿದ್ದು 1999ರ ಜುಲೈ 26ರಂದು. ದೇಶಕ್ಕೆ ಈ ವಿಜಯ ತಂದುಕೊಡಲು 500ಕ್ಕೂ ಹೆಚ್ಚು ವೀರಯೋಧರು ಹುತಾತ್ಮರಾಗಬೇಕಾಯಿತು. ಕಾರ್ಗಿಲ್ ಯುದ್ಧ ಘಟಿಸಿ 19 ವರ್ಷಗಳಾಗಿವೆ. ahale news...