Thursday, May 14, 2026

archiveD K

ಸುದ್ದಿ

ಮೇ 18ರಿಂದ ದಕ್ಷಿಣ ಕನ್ನಡ ಜಿಲ್ಲೆಯ ದಂತ ಚಿಕಿತ್ಸಾ ಕೇಂದ್ರಗಳು ಪುನರಾರಂಭ ; ಇಂಡಿಯನ್ ಡೆಂಟಲ್ ಅಸೋಸಿಯೇಷನ್ನಿಂದ ಪ್ರಕಟಣೆ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ದಂತ ಚಿಕಿತ್ಸ್ಯಾ ಕೇಂದ್ರಗಳು 18 ಮೇ 2020 ರಿಂದ ರೋಗಿಗಳ ಚಿಕಿತ್ಸೆಗೆ ಲಭ್ಯವಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ. ಚಿಕಿತ್ಸೆಗೆ ಬರುವ ಎಲ್ಲ ರೋಗಿಗಳು ತಪ್ಪದೆ ಚಿಕಿತ್ಸ ಕೇಂದ್ರದಲ್ಲಿ ಮುಂಚಿತವಾಗಿ ದೂರವಾಣಿ ಮೂಲಕ ಹೆಸರು ನೂಂದಯಿಸಬೇಕು ಹಾಗು ಚಿಕಿತ್ಸಕೇಂದ್ರದ ಒಳಗಡೆ ಸಾಮಾಜಿಕ ಅಂತರವನ್ನು ಪಾಲಿಸತಕದ್ದು. ಪ್ರತಿಯೊಬ್ಬ ರೋಗಿಯು ಮೌತ್ ಮಾಸ್ಕ ಹಾಕಿಕೊಂಡಿರಬೇಕು. ಚಿಕ್ಕ ಮಕ್ಕಳು ಹಾಗು ವಯೋವೃದ್ಧರನ್ನು ಹೊರತುಪಡಿಸಿ ಉಳಿದವರು ಜೊತೆಯಲ್ಲಿ ಬೇರೆಯವರನ್ನು ಕರೆತರಬಾರದು. ಶೀತ,...