Wednesday, June 10, 2026

archiveBS Yadiyoorappa

ಸುದ್ದಿ

ಅನಂತಕುಮಾರ್ ಕೊಡುಗೆ ಅಪಾರ, ಅವರಿಲ್ಲದೆ ಮುಂದಿನ ದಾರಿ ನೆನೆಪಿಸಿಕೊಳ್ಳುವುದೇ ಕಷ್ಟ : ಬಿಎಸ್‌ವೈ – ಕಹಳೆ ನ್ಯೂಸ್

ಬೆಂಗಳೂರು: ರಾಜಕಾರಣದಲ್ಲಿ ನನಗೆ ಹೆಜ್ಜೆ ಹೆಜ್ಜೆಗೂ ಸಲಹೆ ಸಹಕಾರ ನೀಡುತ್ತಿದ್ದ ಆಪ್ತರೆಂದರೆ ಅನಂತಕುಮಾರ್. ಅವರನ್ನು ಕಳೆದುಕೊಂಡಿದ್ದರಿಂದ ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದುಃಖಿಸಿದ್ದಾರೆ. ಅನಂತ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ ಎಲ್ಲಾ ರಾಜ್ಯಗಳ ಸಿಎಂಗಳು, ಮಾಜಿ ಸಿಎಂಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಿದ್ದ ರಾಜಕಾರಣಿ ಅನಂತ್‍ಕುಮಾರ್. ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ...