Recent Posts

Saturday, September 12, 2026

archiveBhadra Dam

ಸುದ್ದಿ

ಭದ್ರಾ ಡ್ಯಾಂ ಹಿನ್ನಿರಿನಲ್ಲಿ ಭದ್ರಾ ವನ್ಯಜೀವಿ ವಲಯದಲ್ಲಿ ಗರ್ಭ ಧರಿಸಿದ ಆನೆ ಸಾವು – ಕಹಳೆ ನ್ಯೂಸ್

ಚಿಕ್ಕಮಗಳೂರು: ಭದ್ರಾ ಡ್ಯಾಂನ ಹಿನ್ನಿರಿನಲ್ಲಿ ಭದ್ರಾ ವನ್ಯಜೀವಿ ವಲಯದಲ್ಲಿ ಗರ್ಭ ಧರಿಸಿದ ಆನೆ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಭದ್ರಾ ಹಿನ್ನಿರಿನ ಮಾವಿನಹಳ್ಳದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಭದ್ರಾ ಹಿನ್ನಿರಿನ ಮಾವಿನಹಳ್ಳ ಸಮೀಪ ಭದ್ರಾ ಡ್ಯಾಂನ ಹಿನ್ನಿರಿನಲ್ಲಿ ಮೃತಪಟ್ಟು ತೇಲುತ್ತಿದ್ದ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಹೊರತೆಗೆದಿದ್ದಾರೆ. ಶವಪರೀಕ್ಷೆ ವೇಳೆ ಆನೆ ಗರ್ಭ ಧರಿಸಿರುವುದು ಪತ್ತೆಯಾಗಿದೆ....