Saturday, April 25, 2026

archiveAnath kumar hegde

ಸುದ್ದಿ

ಇಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮತ್ತಿತ್ತರು ಭಾಗಿ – ಕಹಳೆ ನ್ಯೂಸ್

ಕಲ್ಲಡ್ಕ: ಶ್ರೀರಾಮ ವಿದ್ಯಾಕೆಂದ್ರದಲ್ಲಿ ಇಂದು ಸಂಜೆ ೫ ಗಂಟೆಗೆ ಹೊನಲು ಬೆಳಕಿನ ಕ್ರೀಡೋತ್ಸವ ನಡೆಯಲಿದ್ದು ಕ್ಷಣ ಗಣನೆ ಆರಂಭವಾಗಿದೆ. ಒಂದೇ ವೇದಿಕೆಯಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನು ತೋರಿಸುವ ಮಹಾನ್ ಹೊನಲು ಬೆಳಕಿನ ಕ್ರೀಡೋತ್ಸವ ಇದಾಗಿದೆ. ಕ್ರೀಡೋತ್ಸವ ಎಂದಾಕ್ಷಣ ಇದು ಯಾವುದೇ ಪಂದ್ಯಾವಳಿ ಅಲ್ಲ. ಬದಲಾಗಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಸಾಹಸದ ಅನಾವರಣ. ಕತ್ತಲೆಯ ಕ್ರೀಡಾಂಗಣದಲ್ಲಿ ದೀಪಗಳನ್ನು ಹಚ್ಚಿ ಕತ್ತಲಿನಲ್ಲಿರುವ ವಿದ್ಯಾರ್ಥಿಗಳ ಪ್ರತಿಭೆ ಬೆಳಕಿನತ್ತ ತರುವ ಕಾರ್ಯ ಇದಾಗಿದೆ. ಕ್ರೀಡೋತ್ಸವದಲ್ಲಿ ೩೫೦೦ಕ್ಕೂ...