ಕಟಪಾಡಿಯಲ್ಲಿ ಮಗುಚಿದ ಗೂಡ್ಸ್ ಲಾರಿ ; ನೆಲ ಪಾಲಾದ ಕಲ್ಲಿದ್ದಲು-ಕಹಳೆ ನ್ಯೂಸ್
ಕಟಪಾಡಿ : ಮಂಗಳೂರಿನಿಂದ ಹೊಸಪೇಟೆ ಕಡೆ ಕಲ್ಲಿದ್ದಲು ತುಂಬಿಸಿಕೊಂಡು ಸಾಗುತ್ತಿದ್ದ ಗೂಡ್ಸ್ ಲಾರಿಯು ರಾತ್ರಿ 9 ಗಂಟೆಗೆ ಕಟಪಾಡಿ ರಾಷ್ಟ್ರೀಯ ಹೆದ್ದಾರಿಯ ಸಮೀಪ ಲಾರಿಯ ಹಿಂಭಾಗ ಮಗುಚಿ ಸಂಪೂರ್ಣ ಹಾನಿಯಾಗಿದೆ. ಲಾರಿಯಲ್ಲಿ ತುಂಬಿದ್ದ ಕಲ್ಲಿದ್ದಲು ಸಂಪೂರ್ಣ ನೆಲ ಪಾಲಾಗಿದೆ....







