3 ಎಕರೆಯಲ್ಲಿದ್ದ ಅಡಿಕೆ ಕೃಷಿ ಮತ್ತು ಗೇರು ಮರ ಬೆಂಕಿಗಾಹುತಿ – ಕಹಳೆ ನ್ಯೂಸ್
ಪುತ್ತೂರು: ವಿದ್ಯುತ್ ತಂತಿ ತುಂಡಾಗಿ ಬಿದ್ದು ಸಂಭವಿಸಿದ ಬೆಂಕಿ ಅವಘಡದಲ್ಲಿ 3 ಎಕರೆಯಲ್ಲಿದ್ದ ಅಡಿಕೆ ಸಸಿಗಳು ಮತ್ತು ಗೇರು ಮರಗಳು ಸಂಪೂರ್ಣವಾಗಿ ಬೆಂಕಿಹಾಗುತಿಯಾದ ಘಟನೆ ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದ ಬೂಡಿಯಾರ್ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಬೂಡಿಯಾರ್ ಗಣೇಶ್ ರೈ ಅವರಿಗೆ ಸೇರಿದ ಸುಮಾರು 1ಸಾವಿರ ಅಡಿಕೆ ಸಸಿಗಳು ಹಾಗೂ ಅವರ ಸಹೋದರ ಬಾಲಕೃಷ್ಣ ರೈ ಅವರಿಗೆ ಸೇರಿದ 50 ಗೇರು ಮರಗಳು ಬೆಂಕಿಗಾಹುತಿಯಾಗಿವೆ. ಗಣೇಶ್ ರೈ ಅವರ...







