ಯಾವುದೇ ಸಾಲವಿಲ್ಲ, ಶತ್ರುಗಳಿಲ್ಲ.. ಐಟಿ ಅಧಿಕಾರಿಗಳ ಒತ್ತಡ ಇತ್ತು: ಸಿಜೆ ರಾಯ್ ಬಗ್ಗೆ ಸಹೋದರ ಮಾತು- ಕಹಳೆ ನ್ಯೂಸ್
ಬೆಂಗಳೂರು: ಸಿ.ಜೆ.ರಾಯ್ಗೆ ಯಾವುದೇ ಸಾಲವಿಲ್ಲ, ಶತ್ರುಗಳಿಲ್ಲ. ಆದರೆ, ಐಟಿ ಅಧಿಕಾರಿಗಳ ಒತ್ತಡ ಇತ್ತು ಎಂದು ಸಹೋದರನ ಬಗ್ಗೆ ಸಿ.ಜೆ.ಬಾಬು ಮಾತನಾಡಿದ್ದಾರೆ. ಅವರು, ನಿನ್ನೆ ಬೆಳಗ್ಗೆ 10 ಗಂಟೆಗೆ ರಾಯ್ ಕರೆ ಮಾಡಿದ್ದರು. ಒತ್ತಡ ಜಾಸ್ತಿ ಆಗ್ತಿದೆ ಅಂತ ಹೇಳಿದ್ದರು. ಅವರಿಗೆ ಐಟಿ ಒತ್ತಡ ಇತ್ತು. ಕುಟುಂಬದ ಕಡೆಯಿಂದ ದೂರು ನೀಡುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಬಾಬು ತಿಳಿಸಿದ್ದಾರೆ. ಕಂಪನಿ ಲಾಸ್ ಅಲ್ಲಿ ಇರಲಿಲ್ಲ. ನಮ್ಮ ಕಂಪನಿ ಲಾಭದಲ್ಲಿ ಇತ್ತು....







