ದಕ್ಷಿಣ ಕೊರಿಯಾದ ಅಧ್ಯಕ್ಷರಾಗಿ ಆಯ್ಕೆಯಾದ ಲೀ ಜೇ-ಮ್ಯುಂಗ್ ಗೆ ಪ್ರಧಾನಿ ಮೋದಿ ಅಭಿನಂದನೆ -ಕಹಳೆ ನ್ಯೂಸ್
ನವದೆಹಲಿ: ದಕ್ಷಿಣ ಕೊರಿಯಾದ ಅಧ್ಯಕ್ಷರಾಗಿ ಆಯ್ಕೆಯಾದ ಲೀ ಜೇ-ಮ್ಯುಂಗ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ "ಕೊರಿಯಾ ಗಣರಾಜ್ಯದ (ಆರ್‌ಒಕೆ) ಅಧ್ಯಕ್ಷರಾಗಿ ಆಯ್ಕೆಯಾದ ಲೀ ಜೇ-ಮ್ಯುಂಗ್ ಅವರಿಗೆ ಅಭಿನಂದನೆಗಳು.ಭಾರತ-ಆರ್ ಒಕೆ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ" ಎಂದರು. ಲಿಬರಲ್ ವಿರೋಧ ಪಕ್ಷದ ಅಭ್ಯರ್ಥಿ ಲೀ ಜೇ-ಮ್ಯುಂಗ್ ಬುಧವಾರ ಮುಂಜಾನೆ ಅಧ್ಯಕ್ಷರಾಗಿ ಆಯ್ಕೆಯಾದರು, ಈ ಗೆಲುವು ಈಗ ಪದಚ್ಯುತಗೊಂಡ ಕನ್ಸರ್ವೇಟಿವ್...







