ಕಂಕನಾಡಿ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಪ್ರಕರಣ ; ಸೋ ಮೋಟೋ ಪ್ರಕರಣ ಬಿ ‘ ರಿಪೋರ್ಟ್ ; ಘಟನೆ ಖಂಡಿಸಿದ್ದ ಶರಣ್ ಪಂಪ್ವೆಲ್ ವಿರುದ್ಧ ದಾಖಲಾಗಿದ್ದ FIR ಗೆ ಹೈಕೋರ್ಟ್ ತಡೆ – ಕಹಳೆ ನ್ಯೂಸ್
ಮಂಗಳೂರು : ಕಂಕನಾಡಿ ಸಾರ್ವಜನಿಕ ರಸ್ತೆಯಲ್ಲಿ ಶುಕ್ರವಾರ ನಮಾಜ್ ಮಾಡಿ ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡಿದ್ದರ ವಿರುದ್ಧ ಸೋ ಮೋಟೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ FIR ದಾಖಸಿದ ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಮನೆಗೆ ಕಳುಹಿಸಿ, ಕೆಲವೇ ಗಂಟೆಗಳಲ್ಲಿ ಬಿ ' ರಿಪೋರ್ಟ್ ದಾಖಸಿತ್ತು. ಈ ಘಟನೆ ಖಂಡಿಸಿದ್ದ ಶರಣ್ ಪಂಪ್ವೆಲ್ ವಿರುದ್ಧ FIR ದಾಖಲುಗೊಂಡಿತ್ತು. ಇದರ ವಿರುದ್ಧ ಹೈ ಕೋರ್ಟಿನಲ್ಲಿ ಶರಣ್ ಪಂಪ್ವೆಲ್ ಅರ್ಜಿಸಲ್ಲಿಸಿದ್ದು, ಶರಣ್ ಪರ ಖ್ಯಾತ...







