ಪುತ್ತೂರಿನಲ್ಲಿ MG Motors Mangalore ಪ್ರಾಯೋಜಕತ್ವದಲ್ಲಿ ನ.26ರಂದು ‘ಜೈ’ ತುಳು ಸಿನಿಮಾದ ವಿಶೇಷ ಪ್ರದರ್ಶನ-ಕಹಳೆ ನ್ಯೂಸ್
ಪುತ್ತೂರು : ಪುತ್ತೂರಿನಲ್ಲಿ MG Motors Mangalore ಪ್ರಾಯೋಜಕತ್ವದಲ್ಲಿ ನ.26ರಂದು ‘ಜೈ’ ತುಳು ಸಿನಿಮಾದ ವಿಶೇಷ ಪ್ರದರ್ಶನ ನಡೆಯಿತು. ಈ ವಿಶೇಷ ಪ್ರದರ್ಶನಕ್ಕೆ MG Motors Mangalore ಪ್ರಾಯೋಜಕತ್ವ ವಹಿಸಿಕೊಂಡಿದ್ದು, ಬಂಟ್ವಾಳ, ವಿಟ್ಲ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ಹಾಗೂ ಮಡಿಕೇರಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಮಾಧ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಈ ಶೋ ನಿಗದಿಪಡಿಸಲಾಯಿತು. ಪತ್ರಕರ್ತರ ಸೇವೆಯನ್ನು ಗೌರವಿಸುವ ಉದ್ದೇಶದಿಂದ, ಮಾಧ್ಯಮ ಪ್ರತಿನಿಧಿಗಳು ಹಾಗೂ...







