ಸಚಿವ ದಿವಂಗತ ಕೆ. ಅಮರನಾಥ ಶೆಟ್ಟಿಯವರ ಸಂಸ್ಮರಣಾ ದಿನಾಚರಣಾ ಕಾರ್ಯಕ್ರಮದಲ್ಲಿ ಶಾಸಕ ಉಮನಾಥ್ ಕೋಟ್ಯಾನ್ ಭಾಗಿ-ಕಹಳೆ ನ್ಯೂಸ್
ಮೂಡುಬಿದಿರೆ: ಮಾಜಿ ಶಾಸಕರೂ ಹಾಗೂ ಸಚಿವರಾಗಿದ್ದಂತಹ ದಿವಂಗತ ಕೆ. ಅಮರನಾಥ ಶೆಟ್ಟಿಯವರ ಸಂಸ್ಮರಣಾ ದಿನಾಚರಣೆಯ ಕರ‍್ಯಕ್ರಮದ ಮೂಡುಬಿದಿರೆ ಕೋ- ಆಪರೇಟಿವ್ ರ‍್ವೀಸ್ ಬ್ಯಾಂಕ್ ಲಿ. ಮೂಡುಬಿದಿರೆ ನಡೆಯಿತು. ಈ ಸಂರ‍್ಭದಲ್ಲಿ ಮೂಡುಬಿದಿರೆ ಶ್ರೀ ಜೈನ ಮಠದ ಶ್ರೀ ಭಟ್ಟಾರಕ ಚಾರುಕರ‍್ತಿ ಪಂಡಿತಾಚರ‍್ಯರ‍್ಯ ಮಹಾಸ್ವಾಮಿಜಿಯವರು ಆಶರ‍್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಉಮನಾಥ್ ಕೋಟ್ಯಾನ್ ಅವರು ಭಾಗಿಯಾಗಿದ್ದರು. ವೇದಿಕೆಯಲ್ಲಿ ಎಂ.ಸಿ.ಎಸ್ ಬ್ಯಾಂಕ್ ನ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್, ಮಾಜಿ ಶಾಸಕರಾದ ಕೆ. ಅಭಯಚಂದ್ರ...







