ಸಂತ ಫಿಲೋಮಿನಾ ಕಾಲೇಜಿಗೆ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಶಸ್ತಿ-ಕಹಳೆ ನ್ಯೂಸ್
ಪುತ್ತೂರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ವತಿಯಿಂದ ಮಾರ್ಚ್1 ಮತ್ತು2 ರಂದು ಬೆಂಗಳೂರು ಸಿಟಿ ಯುನಿರ್ವಸಿಟಿ (ಸೆಂಟ್ರಲ್‍ಕಾಲೇಜು, ಬೆಂಗಳೂರು) ಆಯೋಜಿಸಿದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಗಳನ್ನೊಳಗೊಂಡ ಸಹನಾ ಪಿ ಜಿ ಮತ್ತು ಶರಣ್ಯ ಇವರ ತಂಡವು ಪ್ರದರ್ಶಿಸಿದ ‘ಆಹಾರ, ಆರೋಗ್ಯ ಮತ್ತು ನೈರ್ಮಲ್ಯ’ ಶಿರ್ಷಿಕೆಯ ವಿಜ್ಞಾನ ಮಾದರಿಯು ನಗದು ಮೂರು ಸಾವಿರ ರೂಪಾಯಿ ಮತ್ತು...







