36 ವರ್ಷಗಳ ಬಳಿಕ ಒಂದಾದ ತಾಯಿ-ಮಗ, ಮತ್ತೊಮ್ಮೆ ಕಾರಣಿಕತೆಯನ್ನು ಮೆರೆದ ತುಳುನಾಡಿನ ಕಾರಣಿಕ ದೈವ – ಕಹಳೆ ನ್ಯೂಸ್
ಮೂಡುಬಿದಿರೆ: ಮಾನಸಿಕ ಅಸ್ವಸ್ಥತೆಗೊಂಡು ಕಳೆದ 36 ವರ್ಷಗಳ ಹಿಂದೆ ಊರು, ಮನೆಯವರ ಸಂಪರ್ಕಕ್ಕೆ ಸಿಗದೆ ದೂರವಾಗಿದ್ದ ಮನೆಯ ಹಿರಿ ಮಗ ಕಡೆಗೂ ಮನೆ ಸೇರಿದ್ದು, ಮಗನಿಗಾಗಿ ಕಾದು ಕುಳಿತ ತಾಯಿಯ ಮಡಿಲು ಸೇರಿದ್ದಾರೆ. ಇರುವೈಲು ಗ್ರಾಮದ ಕೊನ್ನೆಪದವು ಸಮೀಪದ ಮಧುವನಗಿರಿಯ ಚಂದ್ರಶೇಖರ್(ಚಂದ್ರು) 36 ವರ್ಷಗಳ ಹಿಂದೆ ಕೆಲಸಕ್ಕೆಂದು ಮುಂಬೈಗೆ ಹೋಗಿದ್ದರು. ಸುಮಾರು 7 ತಿಂಗಳು ಪತ್ರ ಮುಖೇನ ಮನೆಯವರ ಸಂರ್ಪದಲ್ಲಿದ್ದ ಅವರು, ಆ ಬಳಿಕ ಕುಟುಂಬದವರು ಹಾಗೂ ಪರಿಚಿತರ ಸಂಪರ್ಕಕ್ಕೆ...







