ಲಯನ್ಸ್ ಕ್ಲಬ್ ಹಂಗಳೂರು ವತಿಯಿಂದ ರಕ್ತದಾನ ಶಿಬಿರ-ಕಹಳೆ ನ್ಯೂಸ್
ಕುಂದಾಪುರ: ಕೋಣಿಯ ಸ ಹಿ. ಪ್ರಾ ಶಾಲೆಯಲ್ಲಿ ಹಂಗಳೂರು ಲಯನ್ಸ್ ಕ್ಲಬ್ ಸ್ಥಳೀಯ ವಿವಿದ ಸಂಘಗಳಾದ ಹಳೆ ವಿದ್ಯಾರ್ಥಿ ಸಂಘ,ಕೇಳಕೇರಿ ಸಂಘ, ನಿತ್ಯಾಧರ ಸಂಘ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್ ಸಹಕಾರದೊಂದಿಗೆ ಬ್ರಹತ್ ರಕ್ತದಾನ ಶಿಬಿರ ಕುಂದಾಪುರದ ರೆಡ್ ಕ್ರೋಸ್ ಸಂಸ್ಥೆ ನೆರವಿನೊಂದಿಗೆ ಜರಗಿತು. ಲಯನ್ ರೋವನ್ ಡಿಕೊಸ್ತಾ ರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಜಯಕರ ಶೆಟ್ಟಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ರಕ್ತದಾನದ ವಿಚಾರವಾಗಿ...







