ನಾಳೆ ಗುರುವಾಯನಕೆರೆ ಶ್ರೀ ದೇವಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಮೂಕಾಂಬಿಕಾ ಫರ್ನಿಚರ್ಸ್ ನ ಉದ್ಘಾಟನಾ ಸಮಾರಂಭ-ಕಹಳೆ ನ್ಯೂಸ್
ಶ್ರೀ ಮೂಕಾಂಬಿಕಾ ಫರ್ನಿಚರ್ಸ್ನ ಉದ್ಘಾಟನಾ ಸಮಾರಂಭ ನಾಳೆ ಗುರುವಾಯನಕೆರೆ ಸರಕಾರಿ ಹೈಸ್ಕೂಲ್ ಹತ್ತಿರದ ಶ್ರೀ ದೇವಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭವನ್ನು ಸಂತೆಕಟ್ಟೆ ಬೆಳ್ತಂಗಡಿಯ ಶ್ರೀ ಕೃಷ್ಣ ಗ್ಲಾಸ್ ಮತ್ತು ಪ್ಲೈವುಡ್ನ ಮಾಲಕರಾದ ಭಾಸ್ಕರ್ ರೈ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಗುರುವಾಯನಕೆರೆ ಶ್ರೀ ದೇವಿ ಕಾಂಪ್ಲೆಕ್ಸ್ ಕಟ್ಟಡದ ಮಾಲಕರಾದ ತಾರಾನಾಥ, ಗೇರುಕಟ್ಟೆ ಬದ್ರಿಯಾ ಕಾಂಪ್ಲಕ್ಸ್ನ ಮಾಲಕರಾದ ಉಸ್ಮಾನ್ ಹಾಜಿ, ಬೆಳ್ತಂಗಡಿ ಸೂಪರ್ ಬಜಾರ್ನ ಮಾಲಕರಾದ ಕೆ.ಎಮ್.ಅಬ್ದುಲ್...







