ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ 63 : ನಾರಾಯಣಗುರುಗಳು ಸ್ವಾವಾಲಂಬಿ ಬದುಕಿನ ದಾರಿದೀಪ : ರಾಜೇಶ್ ಬಲ್ಯ-ಕಹಳೆ ನ್ಯೂಸ್
ಬಾಯಿಲ : ಸ್ವಾವಲಂಬಿ ಬದುಕು ಮಾನವ ಗೌರವದ ಮೂಲವೆಂದು ನಾರಾಯಣಗುರು ಬೋಧಿಸಿದರು. ಪರಿಶ್ರಮ, ಶಿಕ್ಷಣ ಮತ್ತು ಸ್ವಶಕ್ತಿಯ ಅರಿವು ಜೀವನವನ್ನು ಬಲಿಷ್ಠಗೊಳಿಸುತ್ತದೆ ಎಂಬುದು ಅವರ ಸಂದೇಶ. ಇತರರ ಮೇಲೆ ಅವಲಂಬನೆ ಬಿಡಿಸಿ, ಸ್ವತಂತ್ರ ಚಿಂತನೆ ಮತ್ತು ಕಾಯಕದ ಗೌರವಕ್ಕೆ ಗುರುಗಳು ದಾರಿ ತೋರಿದರು. ಅವರ ತತ್ವಗಳು ಇಂದು ಕೂಡ ಆತ್ಮನಿರ್ಭರ ಸಮಾಜ ನಿರ್ಮಾಣಕ್ಕೆ ಶಾಶ್ವತ ಪ್ರೇರಣೆಯಾಗಿ ಉಳಿದಿವೆ ಎಂದು ಯುವ ವಾಗ್ಮಿ ರಾಜೇಶ್ ಬಲ್ಯ ತಿಳಿಸಿದರು ಅವರು ಡಿಸೆಂಬರ್ 14...







