Friday, July 24, 2026

ಕಾಪು

ಉಡುಪಿಕಾಪುಜಿಲ್ಲೆಸುದ್ದಿ

ಕಾಪು ತಾಲೂಕು ಮಟ್ಟದ 76ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ -ಕಹಳೆ ನ್ಯೂಸ್

ಕಾಪು: ಕಾಪು ತಾಲೂಕು ಮಟ್ಟದ 76ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನ ದಲ್ಲಿ ನಡೆಯಿತು . ಸುಂದರ ದೇಶ ಭಾರತದ 140 ಕೋಟಿ ಪ್ರಜೆಗಳು ಎಲ್ಲಾ ರೀತಿಯ ವ್ಯವಸ್ಥೆ ಗಳೊಂದಿಗೆ ಬದುಕುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮಾನತೆಯ ಜಗತ್ತಿನಲ್ಲಿ ಎಲ್ಲರಿಗೂ ಮಾದರಿ ಯಾದ ಸರ್ವರನ್ನು ಗೌರವಿಸುವ ಸರ್ವರೂ ಗೌರವಿಸುವ ಸವಿಂದಾನದ ರಚನೆ ಮಾಡಿದ ಡಾ.ವಿರ್ ಅಂಬೇಡ್ಕರ್ ರವರಿರಿಗೂ, ಮತ್ತು ಸಂವಿದಾನ ಕ್ಕೂ ನಾವು...
ಉಡುಪಿಕಾಪುಜಿಲ್ಲೆಸುದ್ದಿ

ಅಯೋಧ್ಯೆಯ ರಾಮಮಂದಿರದ ಲೋಕಾರ್ಪಣೆಯ ವರ್ಷಾಚರಣೆ ; ಆರ್ಯಾಡಿಯ ಅಶ್ವಥಕಟ್ಟೆಯಲ್ಲಿ “ಭಜನಾ ಸಂಕೀರ್ತನೆ” -ಕಹಳೆ ನ್ಯೂಸ್

ಕಾಪು: ವಿಶ್ವಹಿಂದೂ ಪರಿಷದ್ ಬಜರಂಗದಳ ಪಾಂಗಾಳ ಘಟಕದ ನೇತೃತ್ವದಲ್ಲಿ ಅಯೋಧ್ಯೆಯ ರಾಮಮಂದಿರದ ಲೋಕಾರ್ಪಣೆಯ ವರ್ಷಾಚರಣೆಯ ದಿನದ ಅಂಗವಾಗಿ ಜನವರಿ 22ರಂದು ಆರ್ಯಾಡಿಯ ಅಶ್ವಥಕಟ್ಟೆಯಲ್ಲಿ "ಭಜನಾ ಸಂಕೀರ್ತನೆ" ನಡೆಯಿತು. ಈ ಕಾರ್ಯಕ್ರಮ ವನ್ನು ಉದಯಶೆಟ್ಟಿ ಕೊಟ್ಟಾರಿಮನೆ, ಸುಧಾಕರ್ ಡಿ ಅಮೀನ್ ಗುಡ್ಡೆ ಗರಡಿಮನೆ, ಚಂದ್ರಕಾAತ್ ಶೆಟ್ಟಿ ಕೊಟ್ಟಾರಿಮನೆ, ಸುಬ್ಬರಾವ್ ಪಾಂಗಾಳ, ಭಾಸ್ಕರ ಪೂಜಾರಿ ಆರ್ಯಾಡಿ ಯವರು ಭಜನಾ ಸಂಕೀರ್ತನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷದ್ ಪಾಂಗಾಳ ಘಟಕದ ಕಾರ್ಯದರ್ಶಿ...
ಕಾಪುಶಿಕ್ಷಣಸುದ್ದಿ

ಶಿರ್ವ : ವಿದ್ಯಾವರ್ಧಕ ಸಂಸ್ಥೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪಿಠೋಪಕರಣ ಕೊಡುಗೆ- ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗ ಕಾಪು ತಾಲೂಕು ಮತ್ತು ಶಿರ್ವದ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ 80:20ರ ಅನುಪಾತದಲ್ಲಿ ಸಂಘದ ಆಡಳಿತಕ್ಕೊಳಪಟ್ಟ ಹಿಂದೂ ಪ್ರೌಢಶಾಲೆ, ಶಿರ್ವ ಮತ್ತು ಹಿಂದೂ ಹಿರಿಯ ಪ್ರಾಥಮಿಕ ಶಾಲೆ, ಶಿರ್ವ ಸಂಸ್ಥೆಗಳಿಗೆ ಒಂದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಡೆಸ್ಕ್ ಮತ್ತು ಬೆಂಚುಗಳನ್ನು ಹಸ್ತಾಂತರಿಸಲಾಯಿತು. ಶಿರ್ವದ ಹಿಂದೂ ಪ್ರೌಢಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ|...
ಉಡುಪಿಕಾಪುಜಿಲ್ಲೆಸುದ್ದಿ

ಕಾಪು ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮನ ಕ್ಷೇತ್ರದಲ್ಲಿ ಐತಿಹಾಸಿಕ ಬ್ರಹ್ಮಕಲಶೋತ್ಸವ ; ಫೆ. 22 ಮತ್ತು 23ರಂದು ಜರಗಲಿರುವ ಹೊರೆ ಕಾಣಿಕೆಯ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆ -ಕಹಳೆ ನ್ಯೂಸ್

ಕಾಪು : ಪುನರ್ ನಿರ್ಮಾಣಗೊಳ್ಳುತ್ತಿರುವ ಕಾಪು ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮನ ಕ್ಷೇತ್ರದಲ್ಲಿ ಐತಿಹಾಸಿಕ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆಯಲಿರುವ ಹಸಿರು ಹೊರೆ ಕಾಣಿಕೆ, ಸ್ವರ್ಣ ಗದ್ದುಗೆ, ರಜತ ರಥ ಹಾಗೂ ಸ್ವರ್ಣ ಮುಖದ ಬೃಹತ್ ಮೆರವಣಿಗೆಯನ್ನು ಆಯೋಜಿಸುವ ಕುರಿತು ನಡೆದ "ಸಮಾಲೋಚನಾ ಸಭೆಯಲ್ಲಿ ಶಾಸಕರು, ಕಾಪು ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಹೊಸ ಮಾರಿಗುಡಿ...
ಉಡುಪಿಕಾಪುಜಿಲ್ಲೆಸುದ್ದಿ

ಕಾಪು ತಾಲ್ಲೂಕಿನಲ್ಲಿ ಅಚಾನಕ್ ಸುರಿದ ಮಳೆ ; ತೆಂಗಿನಮರಕ್ಕೆ ಸಿಡಿಲು ಬಡಿದು ಮನೆಯ ಮೇಲೆ ಬಿದ್ದು ಮನೆ ಭಾಗಶಃ ಜಖಂ -ಕಹಳೆ ನ್ಯೂಸ್

ಕಾಪು :ನಿನ್ನೆ ಕಾಪು ತಾಲ್ಲೂಕಿನಲ್ಲಿ ಅಚಾನಕ್ ಸುರಿದ ಮಳೆಗೆ ಪಡು ಗ್ರಾಮದ ಸುಕುಮಾರ್ ಕರ್ಕೇರ ರವರ ಮನೆಯ ಪಕ್ಕದಲ್ಲಿದ್ದ ತೆಂಗಿನಮರಕ್ಕೆ ಸಿಡಿಲು ಬಡಿದು ಸುಕುಮಾರ್ ಕರ್ಕೇರರವರ ಮನೆಯ ಮೇಲೆ ಬಿದ್ದು ಮನೆ ಭಾಗಶಃ ಜಖಂಗೊಂಡಿದೆ. ರಾತ್ರಿ ಏಳೂವರೆಯ ಸಮಯದಲ್ಲಿ ಜೋರು ಮಳೆ ಸುರಿದ ಕಾರಣ ಅದೇ ಸಮಯದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಮನೆಯೊಳಗಿದ್ದವರು ಗಾಬರಿಯಾಗಿ ಹೊರಗೆ ಬಂದಿದ್ದಾರೆ, ಮನೆಯ ಹೆಂಚುಗಳು ಪುಡಿಯಾಗಿವೆ. ಯಾರಿಗೂ ಗಾಯವಾಗಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ...
ಉಡುಪಿಕಾಪುಜಿಲ್ಲೆಸುದ್ದಿ

2024-25 ನೇ ಸಾಲಿನ ಕೊರಗ ಸಮುದಾಯದ ತಾಲೂಕು ಮಟ್ಟದ ಕುಂದು ಕೊರತೆ ಸಭೆ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ-ಕಹಳೆ ನ್ಯೂಸ್

ಕಾಪು : 2024-25 ನೇ ಸಾಲಿನ ಕೊರಗ ಸಮುದಾಯದ ಕಾಪು ತಾಲೂಕು ಮಟ್ಟದ ಕುಂದು ಕೊರತೆ ಸಭೆ ಇಂದು ದಿನಾಂಕ 13-01-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯ ಕಾಪು ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕೊರಗ ಸಮುದಾಯದ ಕುಂದು ಕೊರತೆ ಬಗ್ಗೆ ಚರ್ಚಿಸಿ ಸರ್ಕಾರಿ ಜಾಗದಲ್ಲಿ ಹಲವಾರು ವರ್ಷಗಳಿಂದ ವಾಸ್ತವ್ಯ ಇರುವವರಿಗೆ ಅವರ ಹೆಸರಿನಲ್ಲಿ ದಾಖಲೆಗಳನ್ನು ನೀಡುವ ಬಗ್ಗೆ ಜೊತೆಗೆ ಮೂಲಭೂತ ಸೌಕರ್ಯ...
ಉಡುಪಿಕಾಪುಜಿಲ್ಲೆಸುದ್ದಿ

ಕಾಪು : ಸರಕಾರ ಹಾಗೂ ಇನ್ನಿತರ ಸವಲತ್ತು ಗಳಿಂದ ವಂಚಿತ ರಾಗಿರುವ ಎಲ್ಲರನ್ನು ಶೋದಿಸಿ ಅವರಿಗೆ ಅಗತ್ಯ ಪರಿಹಾರ ವದಗಿಸುವಲ್ಲಿ ನಮ್ಮ ಕಾಪು ಆಡಳಿತ ಸೌದ ಸದಾ ಸಿದ್ದವಾಗಿದೆ – ತಹಸೀಲ್ದಾರ್ ಡಾ ಪ್ರತಿಭಾ ಆರ್-ಕಹಳೆ ನ್ಯೂಸ್

ಕಾಪು : ನಿರಾಶ್ರಿತ ಹಿರಿಯ ನಾಗರಿಕರು ಅಂಗವೈಕಲತೆಯ ತೊಂದರೆಯಿAದ ಬಳಲುತ್ತಿರುವ ವಿಕಲ ಚೇತನರು ಸರಕಾರ ಹಾಗೂ ಇನ್ನಿತರ ಸವಲತ್ತು ಗಳಿಂದ ವಂಚಿತ ರಾಗಿರುವ ಎಲ್ಲರನ್ನು ಶೋದಿಸಿ ಅವರಿಗೆ ಅಗತ್ಯ ಪರಿಹಾರ ವದಗಿಸುವಲ್ಲಿ ನಮ್ಮ ಕಾಪು ಆಡಳಿತ ಸೌದ ಸದಾ ಸಿದ್ದವಾಗಿದೆ ಎಂದು ಕಾಪು ತಾಲೂಕು ತಹಸೀಲ್ದಾರ್ ಡಾ ಪ್ರತಿಭಾ ಆರ್ ಹೇಳಿದರು. ಅವರು ಪಾಂಗಳ ಆಸರೆ ಎಂಬ ಹಿರಿಯ ನಾಗರೀಕ ಸೇವಾ ಸಂಸ್ಥೆ ಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ...
ಉಡುಪಿಕಾಪುಸುದ್ದಿ

ಕಟಪಾಡಿ ಮಣಿಪುರ ಮುಖ್ಯ ರಸ್ತೆಯಿಂದ ಸತೀಶ್ ಬಿಲ್ಲವ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ  ಗುದ್ದಲಿ ಪೂಜೆ  ನೆರವೇರಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ – ಕಹಳೆ ನ್ಯೂಸ್

ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟಪಾಡಿ ಮಣಿಪುರ ಮುಖ್ಯ ರಸ್ತೆಯಿಂದ ಸತೀಶ್ ಬಿಲ್ಲವ ಮನೆಗೆ ಹೋಗುವ ರಸ್ತೆಗೆ  ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಶೆಟ್ಟಿ ಅಧ್ಯಕ್ಷರು, ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಸ್ ಬಲ್ಲಾಳ್, ಅಶೋಕ್ ರಾವ್, ಕವಿತಾ ಸುವರ್ಣ, ಜೋಸೆಫ್ ಮೊಂತೆರೊ, ಗುತ್ತಿಗೆದಾರರಾದ ಮಹೇಶ್ ಶೆಟ್ಟಿ, ಗ್ರಾಮ ಪಂಚಾಯತ್...
1 2 3 4 5 6 13
Page 4 of 13