” ದೇಶದ ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ ” ; ಕಲಬುರ್ಗಿಯಲ್ಲಿ ಸಿ. ಟಿ ರವಿ ಆಕ್ರೋಶ – ಕಹಳೆ ನ್ಯೂಸ್
ಕಲಬುರ್ಗಿ : "ಓಲೈಕೆ ರಾಜಕಾರಣದಿಂದ ದೇಶದ ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಿದ್ದು, ದೇಶದಲ್ಲಿ ಇನ್ನಷ್ಟು ಪಾಕಿಸ್ತಾಗಳು ಸೃಷ್ಟಿಯಾಗುವ ಸಂಭವವಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ದೇಶದ ಧರ್ಮಗ್ರಂಥಗಳನ್ನು ಓದಿದವರು ಯಾರೂ ತಾಲಿಬಾನಿಗಳಾಗುವುದಿಲ್ಲ. ಬದಲಾಗಿ, ಅವರೆಲ್ಲಾ ದಾರ್ಶನಿಕರಾಗಿದ್ದಾರೆ" ಎಂದಿದ್ದಾರೆ. "ಹಿಂದೂಗಳು ಈ ದೇಶದಲ್ಲಿ ಬಹುಸಂಖ್ಯಾತರಾಗಿ ಉಳಿದಿದ್ದರೆ ಮಾತ್ರ ಅಂಬೇಡ್ಕರ್ ರಚಿಸಿ ಸಂವಿಧಾನ ಉಳಿಯುತ್ತದೆ. ಸಮಾನತೆಯ ಕಲ್ಪನೆ ನಮ್ಮ...






