ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ – ಕಹಳೆ ನ್ಯೂಸ್
ಮಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳು ಮತದಾನಕ್ಕೆ ಬರ್ಜರಿ ತಯಾರಿ ಮಾಡುತ್ತಿದೆ. ಇದರಂತೆ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಷ ಆದೇಶದ ಮೇರೆಗೆ ಪ್ರಮುಖ ಕಾರ್ಯಕ್ರಮಗಳ ಪಟ್ಟಿ ತಯಾರಾಗಿದ್ದು, ಫೆಬ್ರವರಿ 12 ರಿಂದ ಮಾರ್ಚ್ 2 ರವರೆಗೆ ‘ನನ್ನ ಪರಿವಾರ ಬಿಜೆಪಿ ಪರಿವಾರ’ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 26 ರಂದು ‘ಕಮಲ ಜ್ಯೋತಿ ಸಂಕಲ್ಪ’ ಕಾರ್ಯಕ್ರಮ. ಮಾನ್ಯ ಪ್ರಧಾನ ಮಂತ್ರಿ ಅವರ ಸಂಘಟನಾ ಸಂವಾದ ಫೆಬ್ರವರಿ 28 ಕ್ಕೆ ನಡೆಯಲಿದೆ....






