Tuesday, April 28, 2026

ರಾಜಕೀಯ

ರಾಜಕೀಯಸುದ್ದಿ

ಸಿಎಂ ರೆಸಾರ್ಟ್ ವಾಸ್ತವ್ಯದ ಗುಟ್ಟು ಬಿಚ್ಚಿಟ್ಟ ಡಾ.ಜಿ ಪರಮೇಶ್ವರ್ – ಕಹಳೆ ನ್ಯೂಸ್

ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ. ರೆಸಾರ್ಟ್ ಗೂ ಆರೋಗ್ಯಕ್ಕೂ ಏನು ಸಂಬಂಧ ಇಲ್ಲ, ಎರಡು ಸಾರಿ ವಿಶ್ರಾಂತಿಗೆ ಹೋಗಿದ್ದಾರೆ. ಅದನ್ನೇ ಮಾಧ್ಯಮದವರು ಪದೇ ಪದೇ ಅಂತೀರಾ..? ಅದು ಹೇಗೆ ಪದೇ ಪದೇ ಆಗುತ್ತೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದರು. ಇವರು ತುಮಕೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ ಹೊಡಿದ ಬಗ್ಗೆ ಪ್ರಶ್ನೆ ಕೇಳಿದಾಗ ಚುನಾವಣೆಯಲ್ಲಿ ದಣಿದಿದ್ದಾರೆ. ಪ್ರಚಾರಕ್ಕಾಗಿ ಓಡಾಡಿದ್ದಾರೆ. ನೀತಿ ಸಂಹಿತೆ ಇದೆ ಇದರಿಂದ...
ರಾಜಕೀಯಸುದ್ದಿ

ಭಾನುವಾರ ಏಳು ರಾಜ್ಯಗಳ 59 ಕ್ಷೇತ್ರಗಳಿಗೆ ಚುನಾವಣೆ – ಕಹಳೆ ನ್ಯೂಸ್

ನವದೆಹಲಿ: 6ನೇ ಹಂತದ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ತೆರೆಬಿದ್ದಿದೆ. ಭಾನುವಾರ ಏಳು ರಾಜ್ಯಗಳ 59 ಕ್ಷೇತ್ರಗಳಿಗೆ ಚುನಾವಣೆ ನೆರವೇರಲಿದೆ. ಉತ್ತರ ಪ್ರದೇಶದ 14, ಹರ್ಯಾಣದ 10, ಪಶ್ಚಿಮ ಬಂಗಾಳ ಮತ್ತು ಬಿಹಾರದ, ಮಧ್ಯ ಪ್ರದೇಶದ ತಲಾ 8, ದೆಹಲಿಯ 7 ಮತ್ತು ಜಾಖರ್ಂಡದ 4 ಕ್ಷೇತ್ರಗಳಲ್ಲಿ 6ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಿಗೆ 164 ಅಭ್ಯರ್ಥಿಗಳು ಕಣದಲ್ಲಿ ಇದ್ದು, ಕ್ರಿಕೆಟಿಗ ಗೌತಮ್ ಗಂಭಿರ್, ಮಾಜಿ...
ರಾಜಕೀಯಸುದ್ದಿ

ಪ್ರಧಾನಿ ನರೇಂದ್ರ ಮೋದಿಗಿಂತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಾವಿರ ಪಟ್ಟು ಉತ್ತಮ ಪ್ರಧಾನಿ: ಅರವಿಂದ್ ಕೇಜ್ರಿವಾಲ್ – ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗಿಂತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಾವಿರ ಪಟ್ಟು ಉತ್ತಮ ಪ್ರಧಾನಿ ಎಂದು ಎಎಪಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲರಾಗಿದ್ದಾರೆ ಆದ್ದರಿಂದ ನಕಲಿ ರಾಷ್ಟ್ರೀಯತೆಯೊಂದಿಗೆ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ. ಮೋದಿಯದು ನಕಲಿ ರಾಷ್ಟ್ರೀಯತೆ, ಅದು ದೇಶಕ್ಕೆ ಅಪಾಯಕಾರಿಯಾದದ್ದು ಎಂದು ಹೇಳಿದ್ದಾರೆ. ಯಾವುದೇ ಕೆಲಸ ಮಾಡದ ಮೋದಿ ಸಶಸ್ತ್ರ ಪಡೆಗಳನ್ನು ವೋಟಿಗಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ...
ರಾಜಕೀಯಸುದ್ದಿ

ಡಿಕೆಶಿ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ – ಕಹಳೆ ನ್ಯೂಸ್

ಲೋಕಸಭಾ ಚುಣಾವಣೆ ಮುಗಿದು ಚುಣಾವಣಾ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದರೆ, ಈ ನಡುವೆ ರಾಜ್ಯದಲ್ಲಿ ಉಪಚುನಾವಣೆ ಸಮರ ಆರಂಭವಾಗಿದೆ. ರಾಜ್ಯ ನಯಕರು ಮತದಾರರನ್ನು ಓಲೈಸಲು ಪ್ರಾರಂಭಿಸಿದ್ದಾರೆ. ಜೊತೆಗೆ ಪ್ರತಿಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಸದ್ಯ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿ. ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿ ಕುಂದಗೋಳದ ಹಿರೇ ಹರಕುಣಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶೋಭಾ ಕರಂದ್ಲಾಜೆ 'ಡಿಕೆ...
ರಾಜಕೀಯಸುದ್ದಿ

2013ರಲ್ಲಿ ರಮ್ಯಾ ಅವರನ್ನ ಗೆಲ್ಲಿಸಿದ್ದು ಚೆಲುವರಾಯಸ್ವಾಮಿಯಂತೆ..! – ಕಹಳೆ ನ್ಯೂಸ್

ಮಂಡ್ಯ: "2013 ರಲ್ಲಿ ರಮ್ಯಾ ಅವರನ್ನು ಗೆಲ್ಲಿಸಿದ್ದು ಆಗ ನಾಗಮಂಗಲದ ಜೆಡಿಎಸ್ ಶಾಸಕರಾಗಿದ್ದ ಚಲುವರಾಯಸ್ವಾಮಿ" ಎಂಬ ಸ್ಫೋಟಕ ಸುದ್ದಿಯನ್ನು ನಾಗಮಂಗಲದ ಹಾಲಿ ಶಾಸಕ ಸುರೇಶ್ ಗೌಡ ಹೊರಹಾಕಿದ್ದಾರೆ. ಮಂಡ್ಯದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲೂ ಚಲುವರಾಯಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸುರೇಶ್ ಗೌಡ ಅವರು, "ಚಲುವರಾಯ ಸ್ವಾಮಿ ಅವರ ಬಗ್ಗೆ ಗೊತ್ತಿಲ್ಲದಿರುವುದು ಏನೂ ಅಲ್ಲ. ಅವರು ಜೆಡಿಎಸ್‍ನಲ್ಲಿದ್ದಾಗಲೇ ಮಂಡ್ಯದಲ್ಲಿ 2013ರ ಲೋಕಸಭೆ ಉಪಚುನಾವಣೆಯಲ್ಲಿ...
ರಾಜಕೀಯಸುದ್ದಿ

ಮೋದಿ ಟ್ವೀಟ್‍ಗೆ ರಮ್ಯ ತಿರುಗೇಟು – ಕಹಳೆ ನ್ಯೂಸ್

ಬುಧವಾರ ದಿಲ್ಲಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, "ರಾಹುಲ್ ಗಾಂಧಿಯವರ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂದಿಯವರು ಐಎನ್‍ಎಸ್ ವಿರಾಟ್ ಯುದ್ಧನೌಕೆಯನ್ನು 1987ರಲ್ಲಿ ವೈಯಕ್ತಿಕ ಟ್ಯಾಕ್ಸಿಯಾಗಿ ಕುಟುಂಬದ ಜತೆ ವಿಹಾರಕ್ಕೆ ಬಳಸಿದ್ದರು" ಎಂದು ಆಪಾದಿಸಿದ್ದರು. ಇದೀಗ ಈ ಅಪಾದನೆಗೆ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ದಿವ್ಯಸ್ಪಂದನಾ ತಿರುಗೇಟು ನೀಡಿ ಟ್ವೀಟ್ ಮಾಡಿದ್ದಾರೆ. ಭಾರತದ ಯುದ್ಧನೌಕೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುಟುಂಬದ ಜತೆ ವಿಹಾರಯಾನ ಕೈಗೊಂಡಿದ್ದರು ಎಂಬ ಆರೋಪಕ್ಕೆ...
ರಾಜಕೀಯಸುದ್ದಿ

ಬಾಬುರಾವ್ ಚವ್ಹಾಣ್ ಅತೃಪ್ತಿ ಶಮನ, ಇಂದಿನಿಂದ ಪ್ರಚಾರದಲ್ಲಿ ಭಾಗಿ – ಕಹಳೆ ನ್ಯೂಸ್

ಕಲಬುರ್ಗಿ: ವಿಧಾನಸಭಾ ಚುಣಾವಣೆ ಹಾಗೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಬಾಬುರಾವ್ ಚವ್ಹಾಣ್ ಇಂದಿನಿಂದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಾಬುರಾವ್ ಚವ್ಹಾಣ್ ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಬಿಜೆಪಿಯಿಂದ ಡಾ.ಉಮೇಶ್ ಜಾಧವ್‍ಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಇತ್ತ ಕಾಂಗ್ರೆಸ್ ಸೇರಿದ ಬಳಿಕ ಚಿಂಚೋಳಿ ಉಪಸಮರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೆಗಳಿಗೆಯಲ್ಲಿ ಸುಭಾಷ್ ರಾಠೋಡ್‍ಗೆ...
ರಾಜಕೀಯಸುದ್ದಿ

ನೀವು ಕಪಾಳಕ್ಕೆ ಹೊಡೆದರೆ ಆಶೀರ್ವಾದವಿದ್ದಂತೆ: ದೀದಿಗೆ ಮೋದಿ ತಿರುಗೇಟು – ಕಹಳೆ ನ್ಯೂಸ್

ನವದೆಹಲಿ: ನೀವು ಕಪಾಳಕ್ಕೆ ಹೊಡೆದರೆ ನಮಗೆ ಅದು ಆಶೀರ್ವಾದದಂತೆ ಎಂದು ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ತಿರುಗೇಟು ನೀಡಿದ್ದಾರೆ. ಎರಡು ದಿನಗಳ ಹಿಂದೆ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಪ್ರತಿ ಬಾರಿ ತೃಣಮೂಲ ಪಕ್ಷವನ್ನು ಸುಲಿಗೆಕೋರರು, ದರೋಡೆಕೋರರು ಅಂದಾಗಲೆಲ್ಲಾ ಅವರಿಗೆ ಪ್ರಜಾಪ್ರಭುತ್ವದಿಂದ ಕಪಾಳಮೋಕ್ಷ ಮಾಡಬೇಕು ಅಂತ ನನಗೆ ಅನ್ನಿಸುತ್ತದೆ ಎಂದಿದ್ರು. ಇದಕ್ಕೆ ಇಂದು ಪುರುಲಿಯಾದಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರತಿಕ್ರಿಯಿಸಿದ ಮೋದಿ, ದೀದಿಯಿಂದ ಬರೋ...
1 176 177 178 179 180 232
Page 178 of 232