ಮೋದಿ ಎಷ್ಟು ನಾಟಕ ಮಾಡ್ತಾನೆ: ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ಮತ್ತೆ ಏಕವಚನದಲ್ಲಿ ವಾಗ್ದಾಳಿ – ಕಹಳೆ ನ್ಯೂಸ್
ಕಲಬುರ್ಗಿ: ಮೋದಿ ಎಷ್ಟು ನಾಟಕ ಮಾಡ್ತಾನೆ ಎಂಬುದಕ್ಕೆ ಇದೊಂದು ಉದಾಹರಣೆ. ಬಡಿಗೆ ಹಿಡಿದುಕೊಂಡು ಹೋಗೋದು, ಶಾಲು ಬದಲಾಯಿಸಿ ಕುಳಿತುಕೊಳ್ಳುವುದು, ಹೃದಯದಿಂದ ಬರತಕ್ಕಂತ ಆಧ್ಯಾತ್ಮ ಅಲ್ಲ. ಮೋದಿ ಜನರ ಮೇಲೆ ಪ್ರಭಾವ ಬೀರಲು ಯತ್ನ ಮಾಡಿದ್ರು. ಡೈರೆಕ್ಟಲ್ಲಿ ಅಥವ ಇನ್‌ಡೈರೆಕ್ಟಲ್ಲಿ ಪ್ರಚಾರ ಮಾಡಲು ಯತ್ನಿಸಿದ್ರು ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದೇ ವೇಳೆ ಮಾತನಾಡಿದ ಅವರು, ಚುನಾವಣಾ ಆಯೋಗದವರ ಜೊತೆ ಒಂದು ರೀತಿ ಬೇರೆಯವರ ಜೊತೆ...







