ರಸ್ತೆ ಬದಿಯಲ್ಲಿ ಇರುವ ಕಸವನ್ನು ಶುಚಿಗೊಳಿಸಬೇಕು ಎಂದು ದೊಡ್ಡಮಳ್ತೆ ಗ್ರಾಮ ಪಂಚಾಯಿತಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಮನವಿ -ಕಹಳೆ ನ್ಯೂಸ್
ಕೊಡಗು : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಸೇರಿದ ಕೆಳಗೆ ಕಾವಡಿಕಟ್ಟೆ ಇಂದ ಹೊನ್ನವಳ್ಳಿಯ ವರೆಗೆ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಎರಡು ಬದಿಯಲ್ಲಿ ರಾಶಿಗಟ್ಟಲೆ ಕಸ ಬಿದ್ದಿರುತ್ತದೆ ಇದರ ಬಗ್ಗೆ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯವರು ಮೌನವಹಿಸಿದ್ದಾರೆ . ರಸ್ತೆಯ ಎರಡೂ ಬದಿಯಲ್ಲೂ ಕಸ ರಾಶಿಗಟ್ಟಲೆ ಬಿದ್ದಿರುತ್ತದೆ ಇದೇ ದಾರಿಯಲ್ಲಿ ಪಂಚಾಯಿತಿ ಸದಸ್ಯರು ಗಳು ತಿರುಗಾಡುತ್ತಿದ್ದರು ಈ ಕಸವನ್ನು ನೋಡಿ ಯಾಕೆ ಪಂಚಾಯತಿ...







