Tuesday, April 28, 2026

ದಕ್ಷಿಣ ಕನ್ನಡ

ಕಡಬದಕ್ಷಿಣ ಕನ್ನಡಸುದ್ದಿ

ಕಡಬ: ವಿವಾಹಿತ ಹಿಂದೂ ಮಹಿಳೆಯ ಜೊತೆ ಮುಸ್ಲಿಂ ಯುವಕರ ಜಾಲಿ ತಿರುಗಾಟ: ನಾಲ್ಕು ಜನ ಪುಂಡರಿಗೆ ಕೆಲಸದಿಂದ ಕೋಕ್ ಕೊಟ್ಟ ಮಾಲೀಕ- ಕಹಳೆ ನ್ಯೂಸ್

ಕಡಬ : ಪಟ್ಟಣದಲ್ಲಿರುವ ಹೆಸರಾಂತ ಜನರಲ್ ಸ್ಟೋರ್ ಒಂದರ ಹಿಂದೂ ಸಿಬ್ಬಂದಿ ಹಾಗೂ ಮುಸ್ಲಿಂ ಸಿಬ್ಬಂದಿ ಮಂಗಳೂರಿನಲ್ಲಿ ಚಕ್ಕಂದ ಆಡಿರುವ ಬಗ್ಗೆ ವರದಿಯಾಗಿದೆ. ಕಡಬದ ಹಿಂದೂ ಉದ್ಯಮಿಯೊಬ್ಬರಿಗೆ ಸೇರಿದ ಜನರಲ್ ಸ್ಟೋರ್ (ಸೂಪರ್ ಮಾರ್ಕೆಟ್) ಇದಾಗಿದೆಯೆಂದು ತಿಳಿದು ಬಂದಿದೆ. ಇನ್ನು ಪ್ರತಿ ಗುರುವಾರ ಈ ಸಂಸ್ಥೆಗೆ ರಜೆಯಿದ್ದು ರಜೆಯನ್ನೇ ಬಂಡವಾಳ ಮಾಡಿಕೊಂಡ ಮುಸ್ಲಿಂ ಯುವಕ ಹಿಂದೂ ವಿವಾಹಿತ ಮಹಿಳೆಯನ್ನು ಪುಸಲಾಯಿಸಿ ಮಂಗಳೂರಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದು ಅಲ್ಲಿ ಮಜಾ ಉಡಾಯಿಸಿ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂಬಿಕಾದಲ್ಲಿ ಹೊಸ ವರ್ಷಾಚರಣೆ, ಭಾರತೀಯ ದಿನದರ್ಶಿಕೆ ಲೋಕಾರ್ಪಣೆ – ಕಹಳೆ ನ್ಯೂಸ್

ಪುತ್ತೂರು: ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ಗುಣವಿಶೇಷಗಳಿರುತ್ತವೆ. ಅಂತೆಯೇ ಭಾರತಕ್ಕೆ ಸಂಬಂಧಿಸಿದಂತೆ ಗುರುತಿಸಬಹುದಾದ ವಿಶಿಷ್ಟ ವಿಚಾರವೆಂದರೆ ಆಧ್ಯಾತ್ಮಿಕತೆ. ನಮ್ಮ ರಾಷ್ಟ್ರವನ್ನು ಆಧ್ಯಾತ್ಮಿಕ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ. ಆ ನೆಲೆಯಲ್ಲಿಯೇ ಯುಗಾದಿಯ ನೂತನ ವರ್ಷದ ದಿನವನ್ನು ಧಾರ್ಮಿಕ ದಿನಾಚರಣೆಯನ್ನಾಗಿ ಸರ್ಕಾರ ಘೋಷಣೆ ಮಾಡಿದೆ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಲಾದ ‘ಯುಗಾದಿ...
ದಕ್ಷಿಣ ಕನ್ನಡಸುದ್ದಿ

ಉಪ್ಪಿನಂಗಡಿಯಲ್ಲಿ ಆಟೋ ರಿಕ್ಷಾ ಇನೋವಾ ಡಿಕ್ಕಿ..!- ಕಹಳೆ ನ್ಯೂಸ್

ಉಪ್ಪಿನಂಗಡಿ:  ನೆಕ್ಕಿಲಾಡಿ ಬ್ರಿಡ್ಜ್ ಸಮೀಪ ಆಟೋ ರಿಕ್ಷಾ ಹಾಗೂ ಇನೋವಾ ಮಧ್ಯೆ ಅಪಘಾತ ಸಂಭವಿಸಿದೆ. ಮಂಗಳೂರಿನಿAದ ಬರುತ್ತಿದ್ದ ಇನೋವಾ ಹಾಗೂ ಉಪ್ಪಿನಂಗಡಿಯಿAದ ಬರುತ್ತಿದ್ದ ಆಟೋರಿಕ್ಷದ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಆಟೋ ರಸ್ತೆ ಬದಿಗೆ ಮಗುಚಿ ಬಿದ್ದಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಉಪ್ಪಿನಂಗಡಿ ಪೋಲೀಸರು ಭೇಟಿ ನೀಡಿದ್ದಾರೆ....
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶಾರ್ಟ್ ಸಕ್ಯೂಟ್ ನಿಂದ ಫ್ಯಾನ್ಸಿ ಬೆಂಕಿಗಾಹುತಿ- ಕಹಳೆ ನ್ಯೂಸ್

ಪುತ್ತೂರು: ಈಶ್ವರಮಂಗಲ ಹನುಮಗಿರಿ ಶ್ರೀ ಪಂಚಮುಖಿ ಕ್ಷೇತ್ರದ ಪಕ್ಕದಲ್ಲಿರುವ ಧನಂಜಯ ಗೌಡರವರ ಮಾಲಕತ್ವದ ಪಂಚಮುಖಿ ಆಂಜನೇಯ ಹಣ್ಣು ಕಾಯಿ ಮತ್ತು ಫ್ಯಾನ್ಸಿ ಅಂಗಡಿ ಎಲೆಕ್ಟ್ರಾನಿಕ್ ಶಾರ್ಟ್ ಸಕ್ಯೂಟ್ ನಿಂದ ಸುಟ್ಟು ಕರಕಲಾಗಿದೆ...
ದಕ್ಷಿಣ ಕನ್ನಡಪುತ್ತೂರುರಾಜಕೀಯರಾಜ್ಯಸುದ್ದಿ

ಧ್ವನಿವರ್ಧಕಕ್ಕೆ ಅನುಮತಿ ಪಡೆಯದೆ ಎಸ್ ಡಿ ಪಿ ಐ ಪ್ರತಿಭಟನೆಯಲ್ಲಿ ಬಳಕೆ ; ಕಾನೂನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಶಾಸಕ ಸಂಜೀವ ಮಠಂದೂರು ಖಡಕ್ ಆದೇಶ – ಕಹಳೆ ನ್ಯೂಸ್

  ಪುತ್ತೂರು: ಬಿಜೆಪಿ ಸರಕಾರದ ವಿರುದ್ದ ಪುತ್ತೂರಿನಲ್ಲಿ ನಡೆದ ಎಸ್ ಡಿ ಪಿ ಐ ಪ್ರತಿಭಟಭಟನೆಯಲ್ಲಿ ಪೊಲೀಸ್ ಇಲಾಖೆ ಅನುಮತಿ ಇಲ್ಲದೆ ಧ್ವನಿವರ್ಧಕ ಬಳಕೆ ಮಾಡಿದ್ದಾರೆಂದು ಆರೋಪಿಸಿ ಪೊಲೀಸರು ಧ್ವನಿವರ್ದಕ ನಿಲ್ಲಿಸುವಂತೆ ಸೂಚನೆ ನೀಡಿದ ಮತ್ತು ಈ ನಡುವೆ ಎಸ್ ಡಿಪಿಐ ನಾಯಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡದ ಘಟನೆ ನಡೆಯಿತು. ಕೊನೆಗೆ ಪೊಲೀಸರು ಪ್ರತಿಬವಟನೆಗೆ ಅಳವಡಿಸಿದ ಧ್ವನಿವರ್ದಕವನ್ನು ವಶಕ್ಕೆ ಪಡೆದು ಕೊಂಡರು. ಘಟನೆಯ ಬಗ್ಗೆ ಮಾಹಿತಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಎ. 02ರಂದು ವಿಕ್ಕಿ ಪೋಟೋಗ್ರಾಫಿ ಡಿಜಿಟಲ್ ಪೋಟೋ ಸ್ಟುಡಿಯೋ ಶುಭಾರಂಭ – ಕಹಳೆ ನ್ಯೂಸ್

ಉಪ್ಪಿನಂಗಡಿ: ಎ. 02ರಂದು ಪೇರಮೊಗರುವಿನಲ್ಲಿ ವಿಕ್ಕಿ ಪೋಟೋಗ್ರಾಫಿ ಡಿಜಿಟಲ್ ಪೋಟೋ ಸ್ಟುಡಿಯೋ ಶುಭಾರಂಭಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು, ಧನ್ಯಕುಮಾರ್ ರೈ ಬಿಳಿಯೂರು ಗುತ್ತು, ಪುತ್ತೂರು ಕಹಳೆ ನ್ಯೂಸ್ ನ ಪ್ರಧಾನ ಸಂಪಾದಕರಾದ ಶ್ಯಾಮ್ ಸುದರ್ಶನ್ ಹೊಸಮೂಲೆ ಭಟ್, ಉಡುಪಿ- ದಕ್ಷಿಣಕನ್ನಡ ಜಿಲ್ಲೆ SKPA ನ ಜಿಲ್ಲಾಧ್ಯಕ್ಷರಾದ ಆನಂದ್ ಎನ್ ಬಂಟ್ವಾಳ, ಬಂಟ್ವಾಳ ವಲಯ SKPA ಹರೀಶ್ ಕುಂದರ್, ಕೆದಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ...
ದಕ್ಷಿಣ ಕನ್ನಡಸುದ್ದಿ

ಕಂಕನಾಡಿ ವಾರ್ಡಿನ ಸದಾಶಿವ ನಗರ ಕಲ್ಲಕಟ್ಟೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ಶಾಸಕ ವೇದವ್ಯಾಸ್ ಕಾಮತ್– ಕಹಳೆ ನ್ಯೂಸ್

ಮಂಗಳೂರು: ಮಹಾನಗರ ಪಾಲಿಕೆಯ ಕಂಕನಾಡಿ ವಾರ್ಡಿನ ಸದಾಶಿವ ನಗರ ಕಲ್ಲಕಟ್ಟೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕರು, ಮಂಗಳೂರು ನಗರದಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನದಿಂದ ವಿವಿಧ ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ನಗರದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುತಿದೆ. ನಗರದ ಹೊರ ವಲಯಗಳಲ್ಲೂ ಅವಶ್ಯಕ ಕಾಮಗಾರಿಗಳನ್ನು ಗುರುತಿಸಿ ಅನುದಾನ ಹೊಂದಿಸಲಾಗಿದೆ. ಕಾಲುಸಂಕ, ತಡೆಗೋಡೆ, ರಾಜಕಾಲುವೆಗಳ ಅಭಿವೃದ್ಧಿ ಸೇರಿದಂತೆ ಬೇಡಿಕೆಯಿರುವ ಎಲ್ಲಾ ಯೋಜನೆಗಳಿಗೆ...
ದಕ್ಷಿಣ ಕನ್ನಡಸುದ್ದಿ

ಬೆಳ್ಳಂಬೆಳ್ಳಗ್ಗೆ ಅಕ್ರಮವಾಗಿ 500ಕೆಜಿ ಗೋಮಾಂಸ ಸಾಗಾಟ : ಮಂಗಳೂರು ಬಜರಂಗದಳದಿಂದ ಮಿಂಚಿನ ಕಾರ್ಯಾಚರಣೆ –ಕಹಳೆ ನ್ಯೂಸ್

ಮಂಗಳೂರು : ಇಂದು ಬೆಳಿಗ್ಗೆ ಮುಡಿಪು ಭಾಗದಿಂದ ಮಂಗಳೂರಿನ ಕುದ್ರೋಳಿಯ ಕಸಾಯಿಖಾನೆಗೆ ಆಲ್ಟೋ ಕಾರಿನಲ್ಲಿ ಸಾಗಾಟವಾಗುತ್ತಿದ್ದ ಸುಮಾರು 500 ಕೆಜಿ ಗೋ ಮಾಂಸವನ್ನು ಬಜರಂಗದಳದ ಕಾರ್ಯಕರ್ತರು ಮಿಂಚಿನ ಕಾರ್ಯಾಚರಣೆ ನಡೆಸಿ, ಡೊಂಗರಿಕೆರೆ ಬಳಿ ತಡೆದು ನಿಲ್ಲಿಸಿ ಬಂದರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಗೋ ಹತ್ಯಾ ನಿಷೇದ ಕಾನೂನು ಬಂದ ಬಳಿಕವೂ ಅಕ್ರಮ ಗೋ ಸಾಗಾಟ, ಗೋ ಹತ್ಯೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತ...
1 616 617 618 619 620 725
Page 618 of 725