ಕೊರಟಗೆರೆಯಲ್ಲಿ ನಡೆದ ಸುಭಾಷ್ ಚಂದ್ರಬೋಸ್ 125 ಜನ್ಮ ದಿನಾಚರಣೆಯ ಅಂಗವಾಗಿ ಜೈ ಹಿಂದ್ ರನ್– ಕಹಳೆ ನ್ಯೂಸ್
ಕೊರಟಗೆರೆ : ಕೊರಟಗೆರೆಯಲ್ಲಿ ಸುಭಾಷ್ ಚಂದ್ರಬೋಸ್ 125 ಜನ್ಮದಿನದ ಅಂಗವಾಗಿ ಯುವ ಬ್ರಿಗೇಡ್ ವತಿಯಿಂದ ಜೈ ಹಿಂದ್ ರನ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷನಕಾರನಾಗಿ ಮಾತನಾಡಿದ ಪ್ರಚಾರಕ ನರಸಿಂಹಲು ಬಾಬು ಸುಭಾಷ್ ಚಂದ್ರಬೋಸರ ದೇಶ ಪ್ರೇಮವನ್ನು ಕೊಂಡಾಡುತ್ತ ಹಿರಿಯರು ಸ್ವಾತಂತ್ರ ವನ್ನು ನೀಡಿರುವುದು ಅಹಿಂಸಾತ್ಮಕ ಕೆಲಸಗಳಿಗಲ್ಲ, ನಮ್ಮ ಶಕ್ತಿಯಾಗಿರುವ ಭಾರತದ ಸೈನ್ಯ ಬ್ರಿಟೀಷರ ಮಾತನ್ನು ಕೇಳುತ್ತಿಲ್ಲ ಎನ್ನುವ ಸಂದರ್ಭ ಬ್ರಿಟೀಷರು ಸ್ವಾತಂತ್ರ್ಯ ನೀಡುತ್ತಿದ್ದೇವೆ ಎಂದು ಭಾರತದಿಂದ ಕಾಲು...







