21 ವರ್ಷದ ಬಳಿಕ ಮಿಸ್ ಯೂನಿವರ್ಸ್ ಪಟ್ಟ ಪಡೆದುಕೊಂಡ ಭಾರತದ ಬೆಡಗಿ- ಕಹಳೆ ನ್ಯೂಸ್
ನವದೆಹಲಿ: ಇಸ್ರೇಲ್‍ನ ಐಲಾಟ್‍ನಲ್ಲಿ ನಡೆದ 70 ನೇ ಮಿಸ್ ಯೂನಿವರ್ಸ್ - 2021 ಕಿರೀಟವನ್ನು ಭಾರತದ ಹರ್ನಾಜ್ ಸಂಧು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2000ರಲ್ಲಿ ಲಾರಾ ದತ್ತಾ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ಬಳಿಕ ಸುಮಾರು 21 ವರ್ಷಗಳ ನಂತರ ಹರ್ನಾಜ್ ಸಂಧು ಮತ್ತೊಮ್ಮೆ ಭಾರತಕ್ಕೆ ಕಿರೀಟವನ್ನು ತಂದುಕೊಟ್ಟಿದ್ದಾರೆ . ಚಂಡೀಗಢದ ಹರ್ನಾಜ್ ಸಂಧು 2021 ರ ವಿಶ್ವ ಸುಂದರಿ ಆಗಿ ಹೊರಹೊಮ್ಮಿದ್ದು, ಜಾಗತಿಕವಾಗಿ ಲೈವ್-ಸ್ಟ್ರೀಮ್‍ನಲ್ಲಿ ನಡೆದ ಈವೆಂಟ್‍ನಲ್ಲಿ ಮೆಕ್ಸಿಕೊದ ಮಾಜಿ...







