ಚೆಸ್ ಚಕ್ರವರ್ತಿಗೇ ಸೋಲುಣ್ಣಿಸಿದ ಭಾರತದ ಗುಕೇಶ್
ನಾರ್ವೆ : ವಿಶ್ವ ಚಾಂಪಿಯನ್ ಗುಕೇಶ್ ಮತ್ತೊಮ್ಮೆ ರಷ್ಯಾದ ಮ್ಯಾಗ್ನಸ್ ಕಾರ್ಲ್ಸನ್ ಗೆ ಸೋಲುಣ್ಣಿಸುವ ಮೂಲಕ ತಮ್ಮ ಪಟ್ಟವನ್ನು ಭದ್ರಪಡಿಸಿಕೊಂಡಿದ್ದಾರೆ. ಗುಕೇಶ್ ಎದುರು ನಾರ್ವೇ ಚಾಂಪಿಯನ್ ಶಿಪ್ ಪಂದ್ಯವನ್ನು ಸೋತ ಬಳಿಕ ಮ್ಯಾಗ್ನಸ್ ಕಾರ್ಲ್ಸನ್ ಮೇಜು ಗುದ್ದಿ ತಮ್ಮ ಸಿಟ್ಟು ಪ್ರದರ್ಶಿಸಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಆರಂಭದಲ್ಲಿ ಬಹುಪಾಲು ನಿಯಂತ್ರಣ ಕಾಯ್ದುಕೊಂಡಿದ್ದ ಮ್ಯಾಗ್ನಸ್ ಬಳಿಕ ಅಂತಿಮ ಹಂತದಲ್ಲಿ ಬಹುದೊಡ್ಡ ತಪ್ಪುಗಳನ್ನು ಮಾಡಿದರು. ಇದರಿಂದ 19 ವರ್ಷದ...







