ಪುತ್ತೂರಿನ SBI Life ನಲ್ಲಿ ಉದ್ಯೋಗಾವಕಾಶ : ಪೈನಾನ್ಸಿಯಲ್ ಕನ್ಸ್ ಲ್ಟೆಂಟ್ಸ್ (FINANCIAL CONSULTANTS) ಹುದ್ದೆಗೆ ಬೇಕಾಗಿದ್ದಾರೆ – ಕಹಳೆ ನ್ಯೂಸ್
ಪುತ್ತೂರು : ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ SBI Life ನಲ್ಲಿ ದಿನ ನಿತ್ಯ ಪಾರ್ಟ್ ಟೈಮ್ ಹಾಗೂ ಪುಲ್ ಟೈಮ್ ಕೆಲಸ ಮಾಡಲು ಪೈನಾನ್ಸಿಯಲ್ ಕನ್ಸ್ ಲ್ಟೆಂಟ್ಸ್ (FINANCIAL CONSULTANTS) ಹುದ್ದೆಗೆ (ವಯಸ್ಸು 25 ರಿಂದ 65 ರವರೆಗೆ ಪುರುಷ / ಮಹಿಳೆಯರು) ಬೇಕಾಗಿದ್ದಾರೆ. ಸೌಲಭ್ಯಗಳು : ಪ್ರತಿ ತಿಂಗಳು ನಿಯಮಿತ ಆದಾಯ, ಕುಟುಂಬ ಆರೋಗ್ಯ ವಿಮೆ ಸೌಲಭ್ಯ, ಜೀವ ವಿಮೆ ಸೌಲಭ್ಯ, ಆಕ್ಸಿಡೆಂಟರ್ ವಿಮೆ ಸೌಲಭ್ಯ, ನಿವೃತ್ತಿ ನಂತರ ಪಿಂಚಣಿ...







