ಹಿಂದೂಗಳೂ ಮಾಡಿರದಷ್ಟು ಕ್ರೌರ್ಯ ಪಾಕಿಸ್ತಾನ ಸೇನೆ ಮಾಡುತ್ತಿದೆ; ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿದರೆ ಭಾರತಕ್ಕೆ ಬೆಂಬಲ -ಕಹಳೆ ನ್ಯೂಸ್
ಇಸ್ಲಾಮಾಬಾದ (ಪಾಕಿಸ್ತಾನ) - ಹಿಂದೂಗಳು ನಮ್ಮ ಮೇಲೆ ಎಂದಿಗೂ ಅಮಾನವೀಯ ರೀತಿಯಲ್ಲಿ ಮಾಡದಷ್ಟು ದೌರ್ಜನ್ಯವನ್ನು ಪಾಕಿಸ್ತಾನದ ಸೈನಿಕರು ಜೈಲಿನಲ್ಲಿ ಮಾಡಿದ್ದಾರೆ. ಜೈಲಿನಲ್ಲಿರುವ ಅನೇಕ ಉಲೇಮಾಗಳು (ಧಾರ್ಮಿಕ ವಿದ್ವಾಂಸರು) ಕುರಾನ್ ಮೇಲೆ ಕೈ ಇಟ್ಟು, ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿದರೆ, ನಾವು ಭಾರತಕ್ಕೆ ಬೆಂಬಲ ನೀಡುತ್ತೇವೆ, ಎಂದು ಪ್ರಮಾಣ ಮಾಡಿದ್ದಾರೆ ಎನ್ನುವ ಹೇಳಿಕೆ ನೀಡಿದ ಪಾಕಿಸ್ತಾನದ ಖೈಬರ್ ಪಖ್ತೂನ್ ಖ್ವಾ ಪ್ರಾಂತ್ಯದ ಮೌಲವಿ ಗುಲ್ಜಾರ ಅವರನ್ನು ಬಂಧಿಸಲಾಗಿದೆ....







