ಗಂಡನ ಮನೆಯಷ್ಟೇ ಅಲ್ಲ, ಅತ್ತೆ-ಮಾವನ ಮನೆಯಲ್ಲೂ ಮಹಿಳೆಗೆ ಹಕ್ಕಿದೆ- ಸುಪ್ರೀಂಕೋರ್ಟ್-ಕಹಳೆ ನ್ಯೂಸ್
ನವದೆಹಲಿ: ಕುಟುಂಬ ಕಲಹದಿಂದಾಗಿ ಅತ್ತೆ- ಮಾವನ ಮನೆಯಿಂದ ಹೊರ ಹಾಕಲ್ಪಟ್ಟ ಮಹಿಳೆಯರ ಪರವಾಗಿ ನಿನ್ನೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ತಮ್ಮ ಅತ್ತೆ-ಮಾವನ ಅಥವಾ ತಮ್ಮ ಪತಿಯ ಜೊತೆ ವಾಸವಿದ್ದ ಸಂಬಂಧಿಕರ ಮನೆಯ ಭಾಗವಾಗಿ ಮಹಿಳೆ ಆ ಮನೆಯಲ್ಲೇ ಉಳಿದುಕೊಳ್ಳಬಹುದು. ಅವರು ಆ ಮನೆಯ ಪಾಲುದಾರಿಕೆ ಪಡೆಯುವ ಮೂಲಕ ತಮ್ಮ ಹಕ್ಕು ಸಾಧಿಸಲು ಅರ್ಹರು. ಆ ಮನೆ ಅತ್ತೆ ಮಾವನ ಅಥವಾ ಪತಿಯ ರಕ್ತ ಸಂಬಂಧಿಕರ ಹೆಸರಿನಲ್ಲಿದ್ದರೂ ಸಹ...







