ಯಾವ್ದೇ ದಾಳಿಯನ್ನ ಪೂರ್ಣ ಯುದ್ಧವಾಗಿ ಪರಿಗಣಿಸುತ್ತೇವೆ, ಕಠಿಣ ರೀತಿಯಲ್ಲೇ ಉತ್ತರ ಕೊಡ್ತೀವಿ: ಇರಾನ್ ಎಚ್ಚರಿಕೆ- ಕಹಳೆ ನ್ಯೂಸ್
ಟೆಹ್ರಾನ್/ವಾಷಿಗ್ಟನ್: ಇರಾನ್ ಮೇಲಿನ ಯಾವುದೇ ದಾಳಿಯನ್ನು ಪೂರ್ಣ ಪ್ರಮಾಣದ ಯುದ್ಧವಾಗಿ ಪರಿಗಣಿಸುತ್ತೇವೆ. ಜೊತೆಗೆ ಸಾಧ್ಯವಾದಷ್ಟು ಕಠಿಣ ರೀತಿಯಲ್ಲೇ ಪ್ರತಿಕ್ರಿಯೆ ನೀಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್ ಎಚ್ಚರಿಕೆ ನೀಡಿದೆ. ಪೂರ್ಣ ಮಿಲಿಟರಿ ಬಲ ಪ್ರಯೋಗ ಅಮೆರಿಕ ಸೇನೆಯು ತನ್ನ ಯುದ್ಧ ನೌಕೆಗಳ ದೊಡ್ಡ ಪಡೆಯನ್ನೇ ಪಶ್ಚಿಮ ಏಷ್ಯಾ ಕಡೆಗೆ ಕಳುಹಿಸುತ್ತಿದೆ. ಪ್ರತಿಭಟನಕಾರರನ್ನ ಹತ್ಯೆ ಮಾಡಿದರೆ ಇರಾನ್ ಮೇಲೆ ದಾಳಿ ನಡೆಸುವುದಾಗಿ ಟ್ರಂಪ್ ಹೇಳಿಕೆ ಬೆನ್ನಲ್ಲೇ ಇರಾನ್ ಸುಪ್ರೀಂ...







