“ಭಾರತ ದಾಳಿ ನಡೆಸಿದ್ರೆ ಪರಮಾಣು ಶಸ್ತ್ರಾಸ್ತ್ರ ಬಳಕೆ” : ಪಾಕ್ ಎಚ್ಚರಿಕೆ..!-ಕಹಳೆ ನ್ಯೂಸ್
ಇಸ್ಲಾಮಾಬಾದ್: ಭಾರತ ನಮ್ಮ ಮೇಲೆ ಸೇನಾ ದಾಳಿ ಮಾಡಿದರೆ ಅಥವಾ ಒಂದು ವೇಳೆ ಪಾಕಿಸ್ತಾನದ ನೀರು ಸರಬರಾಜಿಗೆ ಅಡ್ಡಿಪಡಿಸಿದರೆ ಪರಮಾಣು ಶಸ್ತ್ರಾಸ್ತ್ರ ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ರಷ್ಯಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಎಚ್ಚರಿಸಿರುವುದಾಗಿ ವರದಿ ತಿಳಿಸಿದೆ. ಶನಿವಾರ (ಮೇ 03) ರಷ್ಯಾದ ಸುದ್ದಿಸಂಸ್ಥೆ ಆರ್ ಟಿ ನಡೆಸಿದ ಸಂದರ್ಶನದಲ್ಲಿ ಮಾಸ್ಕೋದಲ್ಲಿರುವ ಪಾಕಿಸ್ತಾನದ ಉನ್ನತ ರಾಯಭಾರಿ ಮುಹಮ್ಮದ್ ಖಾಲೀದ್ ಜಮಾಲಿ, ಭಾರತ ಪಾಕ್ ಮೇಲೆ ದಾಳಿ ನಡೆಸಲು...







